ನನ್ನ ಕವನದ ಸ್ಪೂರ್ತಿ ನೀನು ನನ್ನ ಬದುಕಿನ ಪ್ರೀತಿ ನೀನು ನನ | ಕನ್ನಡ Video

"ನನ್ನ ಕವನದ ಸ್ಪೂರ್ತಿ ನೀನು ನನ್ನ ಬದುಕಿನ ಪ್ರೀತಿ ನೀನು ನನ್ನ ಪ್ರೀತಿಯ ಗೆಳೆಯ ನೀನು ನನ್ನ ಭವಿಷ್ಯದ ಕನಸು ನೀನು ಕತ್ತಲೆ ಜೀವನದಲ್ಲೂ ಕಂಡಂತಹ ಸುಂದರವಾದ ಶಶಿ ನೀನು ಹುಣ್ಣಿಮೆಯ ಬೆಳಕಿನ ಹಾಗೆ ಬರುವ ಹುಡುಗ ನೀನು ನನ್ನ ಜೀವನದಲ್ಲಿ ಎಲ್ಲೆಲ್ಲೂ ನೀನು ಎಲ್ಲಿ ನೋಡಿದರೆಲ್ಲಿ ಬರೀ ನೀನು ನೀನು ನೀನು🥺 ©KRS WRITES "

ನನ್ನ ಕವನದ ಸ್ಪೂರ್ತಿ ನೀನು ನನ್ನ ಬದುಕಿನ ಪ್ರೀತಿ ನೀನು ನನ್ನ ಪ್ರೀತಿಯ ಗೆಳೆಯ ನೀನು ನನ್ನ ಭವಿಷ್ಯದ ಕನಸು ನೀನು ಕತ್ತಲೆ ಜೀವನದಲ್ಲೂ ಕಂಡಂತಹ ಸುಂದರವಾದ ಶಶಿ ನೀನು ಹುಣ್ಣಿಮೆಯ ಬೆಳಕಿನ ಹಾಗೆ ಬರುವ ಹುಡುಗ ನೀನು ನನ್ನ ಜೀವನದಲ್ಲಿ ಎಲ್ಲೆಲ್ಲೂ ನೀನು ಎಲ್ಲಿ ನೋಡಿದರೆಲ್ಲಿ ಬರೀ ನೀನು ನೀನು ನೀನು🥺 ©KRS WRITES

Follow and support #love#Love #owncreation #me #Famous #follow #kannadaquotes #EXPLORE

People who shared love close

More like this

Trending Topic