White ನಾನಾರು....? ಹುಟ್ಟಿದೊಡನೆ ಮಗಳಾದೆ ಮೂರು ಗಂಟಿನಿಂ | ಕನ್ನಡ ಕಾವ್ಯ Video

"White ನಾನಾರು....? ಹುಟ್ಟಿದೊಡನೆ ಮಗಳಾದೆ ಮೂರು ಗಂಟಿನಿಂದ ಮಾಡದಿಯಾದೆ ತಾಯ್ತನದಿಂದ ತಾಯದೆ ಮಕ್ಕಳ ಕಂಕಣದಿಂದ ಅತ್ತೆಯಾದೆ ಮೊಮ್ಮಕ್ಕಳ ಪಾಲಿಗೆ ಅಜ್ಜಿಯಾದೆ ಸತ್ತು ಸಮಾದಿಯಾದ್ರು ಇನ್ನು ಅರಿಯಲಾಗುತ್ತಿಲ್ಲ ನಾನಾರೆಂದು...! ©Anu "

White ನಾನಾರು....? ಹುಟ್ಟಿದೊಡನೆ ಮಗಳಾದೆ ಮೂರು ಗಂಟಿನಿಂದ ಮಾಡದಿಯಾದೆ ತಾಯ್ತನದಿಂದ ತಾಯದೆ ಮಕ್ಕಳ ಕಂಕಣದಿಂದ ಅತ್ತೆಯಾದೆ ಮೊಮ್ಮಕ್ಕಳ ಪಾಲಿಗೆ ಅಜ್ಜಿಯಾದೆ ಸತ್ತು ಸಮಾದಿಯಾದ್ರು ಇನ್ನು ಅರಿಯಲಾಗುತ್ತಿಲ್ಲ ನಾನಾರೆಂದು...! ©Anu

#goodnightimages

People who shared love close

More like this

Trending Topic