"White ರಾತ್ರಿಯಾದರೆ ಬಾರದು ನಿದ್ದೆ
ಬರುವ ಕಂಬನಿಯಿಂದ ಆಗಿವೆ ನನ್ನ ಕಂಗಳು ಒದ್ದೆ
ಅನಿಸುತಿದೆ ನಾನಿನ್ನೂ ಒಂಟಿ
ಇದ್ದರೂ ಜನಗಳ ಮದ್ಯೆ
ತಿಳಿಯಲಾಗದೆ ನನ್ನವರಾರೆಂದು
ತಿಳಿಸಲು ನನ್ನ ನೋವನ್ನು
ಸಾಕಾಗಿದೆ ಈ ಹಾಳಾದ ಜನ್ಮ
ಆದರೆ ಇನ್ನೂ ಉಸಿರಡಬೇಕಿದೆ
ತೀರಿಸಲು ಜನ್ಮ ಕೊಟ್ಟವರ ಋಣ
ಕಾಯುತ್ತಿರುವೆ ಬರುವುದೆಂದೊ
ನನ್ನ ಮರಣ....!!
©Naguu
"