White ರಾತ್ರಿಯಾದರೆ ಬಾರದು ನಿದ್ದೆ ಬರುವ ಕಂಬನಿಯಿಂದ ಆಗಿ | ಕನ್ನಡ ಶಾಯರಿ ಮತ್ತು

"White ರಾತ್ರಿಯಾದರೆ ಬಾರದು ನಿದ್ದೆ ಬರುವ ಕಂಬನಿಯಿಂದ ಆಗಿವೆ ನನ್ನ ಕಂಗಳು ಒದ್ದೆ ಅನಿಸುತಿದೆ ನಾನಿನ್ನೂ ಒಂಟಿ ಇದ್ದರೂ ಜನಗಳ ಮದ್ಯೆ ತಿಳಿಯಲಾಗದೆ ನನ್ನವರಾರೆಂದು ತಿಳಿಸಲು ನನ್ನ ನೋವನ್ನು ಸಾಕಾಗಿದೆ ಈ ಹಾಳಾದ ಜನ್ಮ ಆದರೆ ಇನ್ನೂ ಉಸಿರಡಬೇಕಿದೆ ತೀರಿಸಲು ಜನ್ಮ ಕೊಟ್ಟವರ ಋಣ ಕಾಯುತ್ತಿರುವೆ ಬರುವುದೆಂದೊ ನನ್ನ ಮರಣ....!! ©Naguu "

White ರಾತ್ರಿಯಾದರೆ ಬಾರದು ನಿದ್ದೆ ಬರುವ ಕಂಬನಿಯಿಂದ ಆಗಿವೆ ನನ್ನ ಕಂಗಳು ಒದ್ದೆ ಅನಿಸುತಿದೆ ನಾನಿನ್ನೂ ಒಂಟಿ ಇದ್ದರೂ ಜನಗಳ ಮದ್ಯೆ ತಿಳಿಯಲಾಗದೆ ನನ್ನವರಾರೆಂದು ತಿಳಿಸಲು ನನ್ನ ನೋವನ್ನು ಸಾಕಾಗಿದೆ ಈ ಹಾಳಾದ ಜನ್ಮ ಆದರೆ ಇನ್ನೂ ಉಸಿರಡಬೇಕಿದೆ ತೀರಿಸಲು ಜನ್ಮ ಕೊಟ್ಟವರ ಋಣ ಕಾಯುತ್ತಿರುವೆ ಬರುವುದೆಂದೊ ನನ್ನ ಮರಣ....!! ©Naguu

#_Shayari #kannadamotivations #kannadakavana #kavana #sayari #kannadakavana #kannadakavite

People who shared love close

More like this

Trending Topic