ಇವಳು ಕನಸಿನ ಬೊಂಬೆ ನಿನ್ನೆ ಮೊನ್ನೆ ಅಷ್ಟೇ ಕೈಯಲ್ಲಿ ಇಡಿದು | English Love

"ಇವಳು ಕನಸಿನ ಬೊಂಬೆ ನಿನ್ನೆ ಮೊನ್ನೆ ಅಷ್ಟೇ ಕೈಯಲ್ಲಿ ಇಡಿದು ಕನಸಿನ ರಾಜಕುಮಾರಿಗೆ ಸ್ವಾಗತ ಹೇಳಿದೆ ಆದ್ರೆ ಈಗ ಇವಳು ಪುಟ್ಟ ಕೂಸಿನಂತಿದ್ದವಳು ಬೆಳೆದು ವಿರಾಮವು ಕೊಡದೆ ಮಾತಾಡುವಷ್ಟು ಬೆಳೆದು ದೊಡ್ಡವಾ ಳಾಗಿದ್ದಾಳೆಅದ್ರಲ್ಲೂ ಅರ್ಥ ಗರ್ಭಿತ ಪದಗಳ ಜೋಡಣೆಗೆ ಪ್ರಯತ್ನ ಮಾಡ್ತಾಳೆ ಅನ್ನೋದೇ ಖುಷಿ ಎಷ್ಟು ಮಾತಾಡ್ತಾಳೆ ಅಂತೀರಾ???? ನೋಡಿದೆಲ್ಲ ವಸ್ತುಗಳ ವಿಶ್ಯಗಳ ವ್ಯಕ್ತಿಗಳ ಪ್ರೆಶ್ನೆ ನೂರು ಬಾರಿ ಕೇಳಿ ಕೇಳಿ ಉತ್ತರ ಪಡೀತಾಳೆ ಅಪ್ಪಂನೆಂದ್ರೆ ಚೂರು ಭಯ ಸಿಕ್ಕಾಪಟ್ಟೆ ಪ್ರೀತಿ ಅಮ್ಮಂನೆಂದ್ರೆ ಆಗಾಧ ಒಲವು ಅಮ್ಮ ಮನಿಗೋ ಬಿಟ್ಟಿರಲಾರದ ಬಾಂದವ್ಯ ತಾತಾನಿಗೋ ತಿಂಡಿಗಳ ಲಿಸ್ಟ್ ಕೇಳಿ ಪಡೆಯುವಷ್ಟು ಸಲುಗೆ ಮುತ್ತಜ್ಜಿ ಮುತ್ತಾತನ ಮೆಚ್ಚಿನ ರಾಣಿ ಅತ್ತೆ ಮಾವನ ಪ್ರೀತಿಯ ಮಚ್ಚಿ ನಂಗೆ ಖುಷಿಯ ಮೂಲವೇ ಇವಳು ಜೋಗ ಜಲಪಾತದ ಸದ್ದಿನಂತೆ ಸದಾ ಬಿಡುವಿರದೇ ಮಾತಾಡುವ ಇವಳ ಮಾತು ನಮ್ಮೆಲ್ಲರ ದಿನನಿತ್ಯದ ಅಡ್ಡಿಕ್ಷನ್ --ಕನೆಕ್ಷನ್ ಆಗೋಗಿದೆ ಇವಳ ಮಾತು ಗಲಾಟೆ ಕೇಳಿ ನೋಡಿದವರೆಲ್ಲ ಮುಂದೆ ಸೈಲೆಂಟ್ ಆಗ್ತಾಳೆ ಅಂತಾರೆ ಕಾದು ನೋಡುವ 😛 ಯಾಕೋ ಅರ್ಧ ರಾತ್ರಿಯಲ್ಲಿ ಎದ್ದು ಕೂತು ಪ್ರೆಶ್ನೆಗಳನ್ನ ಶುರು ಮಾಡಿದ್ಲು ಹಾಗಾಗಿ ಚೂರು ಗೀಚುವ ಅಂತ ಅನಿಸ್ತು ಬರ್ದೇ ಒಟ್ಟಾರೆ ಮನೆಯ ಪಟಾಕಿಯ ಮಾತಿಗೆ ನಾವೆಲ್ಲರೂ ಸೊತ್ತಿದ್ದೇವೆ.......... ❤ ಮತ್ತೆ ಸಿಗುವ 😍 ಗೌರಿ ಡೈರಿ --ಗುಬ್ಬಿ ಸ್ಟೋರಿ ಗಾಯಿತ್ರಿ ಮಾಲೂರು ✍️ ©Gayithri Gowri"

 ಇವಳು ಕನಸಿನ ಬೊಂಬೆ
ನಿನ್ನೆ ಮೊನ್ನೆ ಅಷ್ಟೇ ಕೈಯಲ್ಲಿ ಇಡಿದು ಕನಸಿನ ರಾಜಕುಮಾರಿಗೆ ಸ್ವಾಗತ ಹೇಳಿದೆ ಆದ್ರೆ ಈಗ ಇವಳು ಪುಟ್ಟ ಕೂಸಿನಂತಿದ್ದವಳು ಬೆಳೆದು ವಿರಾಮವು ಕೊಡದೆ ಮಾತಾಡುವಷ್ಟು ಬೆಳೆದು ದೊಡ್ಡವಾ ಳಾಗಿದ್ದಾಳೆಅದ್ರಲ್ಲೂ ಅರ್ಥ ಗರ್ಭಿತ ಪದಗಳ ಜೋಡಣೆಗೆ ಪ್ರಯತ್ನ ಮಾಡ್ತಾಳೆ ಅನ್ನೋದೇ ಖುಷಿ
ಎಷ್ಟು ಮಾತಾಡ್ತಾಳೆ ಅಂತೀರಾ????
ನೋಡಿದೆಲ್ಲ ವಸ್ತುಗಳ ವಿಶ್ಯಗಳ ವ್ಯಕ್ತಿಗಳ ಪ್ರೆಶ್ನೆ ನೂರು ಬಾರಿ ಕೇಳಿ ಕೇಳಿ ಉತ್ತರ ಪಡೀತಾಳೆ
ಅಪ್ಪಂನೆಂದ್ರೆ ಚೂರು ಭಯ ಸಿಕ್ಕಾಪಟ್ಟೆ ಪ್ರೀತಿ
ಅಮ್ಮಂನೆಂದ್ರೆ ಆಗಾಧ ಒಲವು
ಅಮ್ಮ ಮನಿಗೋ ಬಿಟ್ಟಿರಲಾರದ ಬಾಂದವ್ಯ
ತಾತಾನಿಗೋ ತಿಂಡಿಗಳ ಲಿಸ್ಟ್ ಕೇಳಿ ಪಡೆಯುವಷ್ಟು ಸಲುಗೆ
ಮುತ್ತಜ್ಜಿ ಮುತ್ತಾತನ ಮೆಚ್ಚಿನ ರಾಣಿ 
ಅತ್ತೆ ಮಾವನ ಪ್ರೀತಿಯ ಮಚ್ಚಿ 
ನಂಗೆ ಖುಷಿಯ ಮೂಲವೇ ಇವಳು
ಜೋಗ ಜಲಪಾತದ ಸದ್ದಿನಂತೆ ಸದಾ ಬಿಡುವಿರದೇ ಮಾತಾಡುವ ಇವಳ ಮಾತು
ನಮ್ಮೆಲ್ಲರ ದಿನನಿತ್ಯದ ಅಡ್ಡಿಕ್ಷನ್ --ಕನೆಕ್ಷನ್ ಆಗೋಗಿದೆ
ಇವಳ ಮಾತು ಗಲಾಟೆ ಕೇಳಿ ನೋಡಿದವರೆಲ್ಲ ಮುಂದೆ ಸೈಲೆಂಟ್ ಆಗ್ತಾಳೆ ಅಂತಾರೆ ಕಾದು ನೋಡುವ 😛
ಯಾಕೋ ಅರ್ಧ ರಾತ್ರಿಯಲ್ಲಿ ಎದ್ದು ಕೂತು ಪ್ರೆಶ್ನೆಗಳನ್ನ ಶುರು ಮಾಡಿದ್ಲು ಹಾಗಾಗಿ ಚೂರು ಗೀಚುವ ಅಂತ ಅನಿಸ್ತು ಬರ್ದೇ
ಒಟ್ಟಾರೆ ಮನೆಯ ಪಟಾಕಿಯ ಮಾತಿಗೆ ನಾವೆಲ್ಲರೂ ಸೊತ್ತಿದ್ದೇವೆ.......... ❤
ಮತ್ತೆ ಸಿಗುವ 😍
ಗೌರಿ ಡೈರಿ --ಗುಬ್ಬಿ ಸ್ಟೋರಿ
ಗಾಯಿತ್ರಿ ಮಾಲೂರು ✍️

©Gayithri Gowri

ಇವಳು ಕನಸಿನ ಬೊಂಬೆ ನಿನ್ನೆ ಮೊನ್ನೆ ಅಷ್ಟೇ ಕೈಯಲ್ಲಿ ಇಡಿದು ಕನಸಿನ ರಾಜಕುಮಾರಿಗೆ ಸ್ವಾಗತ ಹೇಳಿದೆ ಆದ್ರೆ ಈಗ ಇವಳು ಪುಟ್ಟ ಕೂಸಿನಂತಿದ್ದವಳು ಬೆಳೆದು ವಿರಾಮವು ಕೊಡದೆ ಮಾತಾಡುವಷ್ಟು ಬೆಳೆದು ದೊಡ್ಡವಾ ಳಾಗಿದ್ದಾಳೆಅದ್ರಲ್ಲೂ ಅರ್ಥ ಗರ್ಭಿತ ಪದಗಳ ಜೋಡಣೆಗೆ ಪ್ರಯತ್ನ ಮಾಡ್ತಾಳೆ ಅನ್ನೋದೇ ಖುಷಿ ಎಷ್ಟು ಮಾತಾಡ್ತಾಳೆ ಅಂತೀರಾ???? ನೋಡಿದೆಲ್ಲ ವಸ್ತುಗಳ ವಿಶ್ಯಗಳ ವ್ಯಕ್ತಿಗಳ ಪ್ರೆಶ್ನೆ ನೂರು ಬಾರಿ ಕೇಳಿ ಕೇಳಿ ಉತ್ತರ ಪಡೀತಾಳೆ ಅಪ್ಪಂನೆಂದ್ರೆ ಚೂರು ಭಯ ಸಿಕ್ಕಾಪಟ್ಟೆ ಪ್ರೀತಿ ಅಮ್ಮಂನೆಂದ್ರೆ ಆಗಾಧ ಒಲವು ಅಮ್ಮ ಮನಿಗೋ ಬಿಟ್ಟಿರಲಾರದ ಬಾಂದವ್ಯ ತಾತಾನಿಗೋ ತಿಂಡಿಗಳ ಲಿಸ್ಟ್ ಕೇಳಿ ಪಡೆಯುವಷ್ಟು ಸಲುಗೆ ಮುತ್ತಜ್ಜಿ ಮುತ್ತಾತನ ಮೆಚ್ಚಿನ ರಾಣಿ ಅತ್ತೆ ಮಾವನ ಪ್ರೀತಿಯ ಮಚ್ಚಿ ನಂಗೆ ಖುಷಿಯ ಮೂಲವೇ ಇವಳು ಜೋಗ ಜಲಪಾತದ ಸದ್ದಿನಂತೆ ಸದಾ ಬಿಡುವಿರದೇ ಮಾತಾಡುವ ಇವಳ ಮಾತು ನಮ್ಮೆಲ್ಲರ ದಿನನಿತ್ಯದ ಅಡ್ಡಿಕ್ಷನ್ --ಕನೆಕ್ಷನ್ ಆಗೋಗಿದೆ ಇವಳ ಮಾತು ಗಲಾಟೆ ಕೇಳಿ ನೋಡಿದವರೆಲ್ಲ ಮುಂದೆ ಸೈಲೆಂಟ್ ಆಗ್ತಾಳೆ ಅಂತಾರೆ ಕಾದು ನೋಡುವ 😛 ಯಾಕೋ ಅರ್ಧ ರಾತ್ರಿಯಲ್ಲಿ ಎದ್ದು ಕೂತು ಪ್ರೆಶ್ನೆಗಳನ್ನ ಶುರು ಮಾಡಿದ್ಲು ಹಾಗಾಗಿ ಚೂರು ಗೀಚುವ ಅಂತ ಅನಿಸ್ತು ಬರ್ದೇ ಒಟ್ಟಾರೆ ಮನೆಯ ಪಟಾಕಿಯ ಮಾತಿಗೆ ನಾವೆಲ್ಲರೂ ಸೊತ್ತಿದ್ದೇವೆ.......... ❤ ಮತ್ತೆ ಸಿಗುವ 😍 ಗೌರಿ ಡೈರಿ --ಗುಬ್ಬಿ ಸ್ಟೋರಿ ಗಾಯಿತ್ರಿ ಮಾಲೂರು ✍️ ©Gayithri Gowri

#baby #kannada #writing #Like #share #Comment

People who shared love close

More like this

Trending Topic