ಕೊರಗಲೇನಿದೆ ಮುಗ್ಧ ಮನವೆ ಮೃಷೆಯು ಹುಟ್ಟು ಬಂಧನವು ತೃಷೆಯ | ಕನ್ನಡ ಕಾವ್ಯ Video

"ಕೊರಗಲೇನಿದೆ ಮುಗ್ಧ ಮನವೆ ಮೃಷೆಯು ಹುಟ್ಟು ಬಂಧನವು ತೃಷೆಯು ಅಡಗಲು ಇನ್ನೇನಿದೆ ನೀನೆ ನೀನು ಬೇರೆ ಮತ್ತೇನಿದೆ ©Shakthisuta "

ಕೊರಗಲೇನಿದೆ ಮುಗ್ಧ ಮನವೆ ಮೃಷೆಯು ಹುಟ್ಟು ಬಂಧನವು ತೃಷೆಯು ಅಡಗಲು ಇನ್ನೇನಿದೆ ನೀನೆ ನೀನು ಬೇರೆ ಮತ್ತೇನಿದೆ ©Shakthisuta

ಬಂಧನಗಳು ....
#csmayachari #kannadapoem #ಕನ್ನಡಕವನ #ಜೀವನದ_ಕಟುಸತ್ಯ

People who shared love close

More like this

Trending Topic