White ಪ್ರತಿಸಲ ನಾನು ಆಕಾಶದಲ್ಲಿ ಇರುವ ಚಂದ್ರನ್ನ
ನೋಡ್ತೀನಿ ಯಾಕೆ ಗೊತ್ತ.....
ನಿನ್ನ ನೋಡೋಕೆ ಆಗೋಲ್ಲ ಅಲ್ವಾ ಅದಿಕೇ
ಪ್ರತೀ ದಿನ ನಾನು ಅವನ ಜೋತೆ ಮಾತಾಡ್ತ್ತಿನಿ..
ಯಾಕೆ ಗೊತ್ತಾ ನೀನ್ ಜೋತೆ ಮಾತಾಡೋಕೆ ಆಗೋದಿಲ್ಲ ಅಲ್ವಾ ಅದಿಕೇ
ನೀನು ಮಾತಾಡಿಲ್ಲ ಅಂದ ಮಾತ್ರಕ್ಕೆ ನನ್ನ ಪ್ರೀತಿ ಸುಲ್ ಅಲ್ಲ ಅಲ್ವಾ....
ಇಂತಿ ನಿನ್ನ ಪ್ರೀತಿ........
©vaishnavi
#Sad_Status #Missing #someone