ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ ಕುರ್ ಕುರ್ ಕ | ಕನ್ನಡ ಹಾಸ್ಯ Video

" ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ ಕುರ್ ಕುರ್ ಕುರ್ ಕುರ್ ಮೊಬೈಲ್ ಟಾರ್ಚ್ ಮೂಲಕ ನೋಡಿದಾಗ ಹತ್ತಿರದ ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ ಚಿಪ್ಸ್ ತಿನ್ನುತ್ತಿದ್ದ.. ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ *ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..* ಎಂಚಿ ಸಾವು ಮಾರೆ😃😃🤡😇😇 ©Akash Ia "

ರಾತ್ರಿ ಮಲಗಿರುವಾಗ ಹತ್ತಿರದಿಂದ ಒಂದು ಶಬ್ದ ಕುರ್ ಕುರ್ ಕುರ್ ಕುರ್ ಮೊಬೈಲ್ ಟಾರ್ಚ್ ಮೂಲಕ ನೋಡಿದಾಗ ಹತ್ತಿರದ ಹಾಸಿಗೆಯಲ್ಲಿದ್ದ ಗೆಳೆಯ ನೊಬ್ಬ ಚಿಪ್ಸ್ ತಿನ್ನುತ್ತಿದ್ದ.. ಈ ರಾತ್ರಿಯಲ್ಲಿ ಚಿಪ್ಸ್ ತಿನ್ನಬೇಕಿತ್ತಾ ಎಂದು ಕೇಳಿದಾಗ *ರಾತ್ರಿ 12 ಗಂಟೆ ಆದರೆ ಅದರ expair date ಆಗುತ್ತೆ ಅದಕ್ಕೆ ಈಗಲೇ ತಿಂದು ಮುಗಿಸುತ್ತಿದ್ದೇನೆ ಎಂದ..* ಎಂಚಿ ಸಾವು ಮಾರೆ😃😃🤡😇😇 ©Akash Ia

kurkure.... story..#kurkure #joke #Funny #funny_jokes #kannada #kannadajokes #funny_video #viral #Trading #write

People who shared love close

More like this

Trending Topic