White ಬದುಕೆಂಬ ವ್ಯಾಕರಣದಲ್ಲಿ ಬಂದ ವಿಶೇಷಣ ಅವಳು..... ಖಾ | ಕನ್ನಡ Quotes Vide

"White ಬದುಕೆಂಬ ವ್ಯಾಕರಣದಲ್ಲಿ ಬಂದ ವಿಶೇಷಣ ಅವಳು..... ಖಾಲಿ ಮನವನ್ನು ಭರ್ತಿ ಮಾಡಿದ ಪದ ಅವಳು...... ನನ್ನೆಲ್ಲ ಭಾವನೆಗಳಿಗೂ ಅಲಂಕಾರವಾದವಳು....... ಪುಸ್ತಕವ ಬಳಸದೆ ಪ್ರೀತಿಯ ಭಾಷೆ ಕಲಿಸಿದವಳು..... ನನ್ನವಳು.....🫅🏻💘 ©Happy Soul "

White ಬದುಕೆಂಬ ವ್ಯಾಕರಣದಲ್ಲಿ ಬಂದ ವಿಶೇಷಣ ಅವಳು..... ಖಾಲಿ ಮನವನ್ನು ಭರ್ತಿ ಮಾಡಿದ ಪದ ಅವಳು...... ನನ್ನೆಲ್ಲ ಭಾವನೆಗಳಿಗೂ ಅಲಂಕಾರವಾದವಳು....... ಪುಸ್ತಕವ ಬಳಸದೆ ಪ್ರೀತಿಯ ಭಾಷೆ ಕಲಿಸಿದವಳು..... ನನ್ನವಳು.....🫅🏻💘 ©Happy Soul

#Couple #Couple #couplegoles #love❤ #love4life #beautiful_things

People who shared love close

More like this

Trending Topic