ನಿನ್ನನ್ನು ಚಂದ್ರಮ ಎಂದರೆ!? ಮೋಡದ ನಡುವೆ ಮರೆಯಾಗಿ ಹೋಗುವೆ | ಕನ್ನಡ ಪ್ರೀತಿ ಮತ್ತ

"ನಿನ್ನನ್ನು ಚಂದ್ರಮ ಎಂದರೆ!? ಮೋಡದ ನಡುವೆ ಮರೆಯಾಗಿ ಹೋಗುವೆ ನಿನ್ನನ್ನು ಹೂವು ಎಂದರೆ!? ಬಾಡಿ ಉದುರಿ ಹೋಗುವೆ ನಿನ್ನನ್ನು ನನ್ನ ಕನಸು ಎಂದರೆ!? ನನಸಾಗದೆ ಉಳಿದು ಹೋಗುವೆ ಆದ್ದರಿಂದ ನಿನ್ನನ್ನು ನನ್ನ ಉಸಿರನ್ನುವೆ ನನ್ನ ಜೀವವಿರುವವರೆಗೆ ನನ್ನಲ್ಲೇ ನೀನು ಉಳಿದು ಬಿಡುವೆ ©Manya "

ನಿನ್ನನ್ನು ಚಂದ್ರಮ ಎಂದರೆ!? ಮೋಡದ ನಡುವೆ ಮರೆಯಾಗಿ ಹೋಗುವೆ ನಿನ್ನನ್ನು ಹೂವು ಎಂದರೆ!? ಬಾಡಿ ಉದುರಿ ಹೋಗುವೆ ನಿನ್ನನ್ನು ನನ್ನ ಕನಸು ಎಂದರೆ!? ನನಸಾಗದೆ ಉಳಿದು ಹೋಗುವೆ ಆದ್ದರಿಂದ ನಿನ್ನನ್ನು ನನ್ನ ಉಸಿರನ್ನುವೆ ನನ್ನ ಜೀವವಿರುವವರೆಗೆ ನನ್ನಲ್ಲೇ ನೀನು ಉಳಿದು ಬಿಡುವೆ ©Manya

#thelunarcycle

People who shared love close

More like this

Trending Topic