#NojotoVideoUpload ನಗುವಾಗ ಎಲ್ಲರೂ ನೆಂಟರು. ಎಲ್ಲರೂ ನಮ | ಕನ್ನಡ ಪ್ರೀತಿ ಮತ್ತ

"#NojotoVideoUpload"

ನಗುವಾಗ ಎಲ್ಲರೂ ನೆಂಟರು.
ಎಲ್ಲರೂ ನಮ್ಮವರು,ಎಂದುಕೊಳ್ಳುವುದು ಭ್ರಮೆ.
ನಾನು ನನ್ನದು ಎಂಬುದು ಸ್ವಾರ್ಥ.
ನಿನಗೆ ನಾವಿದ್ದೇವೆ,ಎಂಬುದು ಶುದ್ಧ ಸುಳ್ಳು.
ಸತ್ಯವೇನೆಂದರೆ ನಿನಗೆ ನೀನೇ ಹೊರೆತು ಮತ್ಯಾರು ಅಲ್ಲ.
ಆದ್ದರಿಂದ ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ.
ನಿನ್ನ ಪರಿಶ್ರಮದ ಮೇಲೆ,ನಿನಗೆ ನಂಬಿಕೆ ಇರಲಿ.
ನಿನ್ನ ಒಳ್ಳೆಯತನದ ಮೇಲೆ,ನಂಬಿಕೆ ಇರಲಿ.

People who shared love close

More like this

Trending Topic