ಯಾವ್ದೋ ಹುಡುಗಿ ವಿಷ ಕುಡಿದೈತೆಂದು ಜನ ಓಡ್ತಿದ್ರು ,ನಾನು ಹ

"ಯಾವ್ದೋ ಹುಡುಗಿ ವಿಷ ಕುಡಿದೈತೆಂದು ಜನ ಓಡ್ತಿದ್ರು ,ನಾನು ಹೋದೆ ,ಹೋದವ ಏನೋ ಜಾಸ್ತಿ ತೆಲುವಿ ( ಜ್ಞಾನ ) ನನಗೆ ಇರೋದು ಎಂದು ವಾಂತಿ ಮಾಡ್ಸಿ ಅನ್ನಲು ಹೋಗಿ ವಾಂತಿ ಮಾಡಿಸ್ಲ ಅಂದೆ . ಬೇಡ ಗುರು ನನ್ನ ಕಥೆ ,ಅವಾಗ ಓಡಿದವನು ಎಷ್ಟು ದೂರ ಬಂದುಬಿಟ್ಟಿದ್ದಿನೋ ,ಗೊತ್ತೇ ಆಗ್ತಿಲ್ಲ ... ©ವಿಬಿ ಕನ್ನಡಿಗ"

 ಯಾವ್ದೋ ಹುಡುಗಿ ವಿಷ ಕುಡಿದೈತೆಂದು ಜನ ಓಡ್ತಿದ್ರು ,ನಾನು ಹೋದೆ ,ಹೋದವ ಏನೋ ಜಾಸ್ತಿ ತೆಲುವಿ ( ಜ್ಞಾನ ) ನನಗೆ ಇರೋದು ಎಂದು ವಾಂತಿ ಮಾಡ್ಸಿ ಅನ್ನಲು ಹೋಗಿ ವಾಂತಿ ಮಾಡಿಸ್ಲ ಅಂದೆ . 

ಬೇಡ ಗುರು ನನ್ನ ಕಥೆ ,ಅವಾಗ ಓಡಿದವನು ಎಷ್ಟು ದೂರ ಬಂದುಬಿಟ್ಟಿದ್ದಿನೋ ,ಗೊತ್ತೇ ಆಗ್ತಿಲ್ಲ ...

©ವಿಬಿ ಕನ್ನಡಿಗ

ಯಾವ್ದೋ ಹುಡುಗಿ ವಿಷ ಕುಡಿದೈತೆಂದು ಜನ ಓಡ್ತಿದ್ರು ,ನಾನು ಹೋದೆ ,ಹೋದವ ಏನೋ ಜಾಸ್ತಿ ತೆಲುವಿ ( ಜ್ಞಾನ ) ನನಗೆ ಇರೋದು ಎಂದು ವಾಂತಿ ಮಾಡ್ಸಿ ಅನ್ನಲು ಹೋಗಿ ವಾಂತಿ ಮಾಡಿಸ್ಲ ಅಂದೆ . ಬೇಡ ಗುರು ನನ್ನ ಕಥೆ ,ಅವಾಗ ಓಡಿದವನು ಎಷ್ಟು ದೂರ ಬಂದುಬಿಟ್ಟಿದ್ದಿನೋ ,ಗೊತ್ತೇ ಆಗ್ತಿಲ್ಲ ... ©ವಿಬಿ ಕನ್ನಡಿಗ

#ಹಾಸ್ಯ

#Moon

People who shared love close

More like this

Trending Topic