*ಅನ್ನದಾನ ಮಹದಾನ* ಅಂತಾರೆ ಯಾಕೆಂದರೆ *🪙 ಚಿನ್ನ, ವಜ್ರ💎 ವೈ | ಕನ್ನಡ Life Video

"*ಅನ್ನದಾನ ಮಹದಾನ* ಅಂತಾರೆ ಯಾಕೆಂದರೆ *🪙 ಚಿನ್ನ, ವಜ್ರ💎 ವೈಢೂರ್ಯ💍 ಬಟ್ಟೆ ಬರೇ 👗🥻,,ದಾನ ಮಾಡಿದಾ ಗ್ಯೂ,, ಜನರು ಸಂತೃಪ್ತಿ ತೋರಿಸದೇ,,* ಇನ್ನೂ ಒಳಗೇ ಏಷ್ಟು ಇತ್ತೋ ಏನೋ,, ಇಷ್ಟೇ ದಾನ ಮಾಡಿರುವರು ಎಂದೂ ಕೊಂಕು ಆಡುವರು. ಅದೇ *ಆದರ-ಆತಿಥ್ಯ ದೊಂದಿಗೆ ಊಟ ಮಾಡಿಸಿದರೆ,,ಹೊಟ್ಟೆ ತುಂಬಿದ ನಂತರ,,* ಆತ್ಮತೃಪ್ತಿ ಯೊಂದಿಗೆ *ಅನ್ನದಾತೋ,, 🤞ಸುಖೀ ಭವ ✌️* ಎಂದೂ ಆಶೀರ್ವದಿಸಿ *ತಾಂಬೂಲ ಆಗಿಯುತ್ತ,,* ತಾವೂ ಬಂದೆಡೆಗೆ,,ಸಾಗುವರು. ©Inchara Jagadish Naik "

*ಅನ್ನದಾನ ಮಹದಾನ* ಅಂತಾರೆ ಯಾಕೆಂದರೆ *🪙 ಚಿನ್ನ, ವಜ್ರ💎 ವೈಢೂರ್ಯ💍 ಬಟ್ಟೆ ಬರೇ 👗🥻,,ದಾನ ಮಾಡಿದಾ ಗ್ಯೂ,, ಜನರು ಸಂತೃಪ್ತಿ ತೋರಿಸದೇ,,* ಇನ್ನೂ ಒಳಗೇ ಏಷ್ಟು ಇತ್ತೋ ಏನೋ,, ಇಷ್ಟೇ ದಾನ ಮಾಡಿರುವರು ಎಂದೂ ಕೊಂಕು ಆಡುವರು. ಅದೇ *ಆದರ-ಆತಿಥ್ಯ ದೊಂದಿಗೆ ಊಟ ಮಾಡಿಸಿದರೆ,,ಹೊಟ್ಟೆ ತುಂಬಿದ ನಂತರ,,* ಆತ್ಮತೃಪ್ತಿ ಯೊಂದಿಗೆ *ಅನ್ನದಾತೋ,, 🤞ಸುಖೀ ಭವ ✌️* ಎಂದೂ ಆಶೀರ್ವದಿಸಿ *ತಾಂಬೂಲ ಆಗಿಯುತ್ತ,,* ತಾವೂ ಬಂದೆಡೆಗೆ,,ಸಾಗುವರು. ©Inchara Jagadish Naik

#donation#daan#kannada#@

People who shared love close

More like this

Trending Topic