ನೀನು ಎಲ್ಲಿ ಗೆಳತಿ" (read the caption) "ನೀನು ಎಲ್ಲಿ | ಕನ್ನಡ ಕಾವ

""ನೀನು ಎಲ್ಲಿ ಗೆಳತಿ" (read the caption)"

"ನೀನು ಎಲ್ಲಿ ಗೆಳತಿ" (read the caption)

"ನೀನು ಎಲ್ಲಿ ಗೆಳತಿ"
~~~~~~~~~~~~~~~~~~~~~
ಹಾ ಹಾ ಎಂಥಾ ಕಾಲವಿದು
ಚೈತ್ರ ಕಾಲ. ಚಳಿಯು ಓಡಿ
ದಗೆಯು ಕಾದು ಕುಳಿತಕಾಲ.
ಮಾವು ಮಾಗಿ ತೆನೆಯು ತೂಗಿ
ರಮ್ಯ ನೋಟ ಮೂಡುವಾಗ
ನೀನು ಎಲ್ಲಿ, ಗೆಳತಿ ನೀನು ಎಲ್ಲಿ...?

People who shared love close

More like this

Trending Topic