ನನ್ನ ಪಾಲಿನ ಸಂತೋಷಗಳಿಗೆ ಒಂದು ವಿಳಾಸವಿದೆ. | ಕನ್ನಡ ಶಾಯರಿ ಮತ್ತು ಗಜಲ್ Video

" ನನ್ನ ಪಾಲಿನ ಸಂತೋಷಗಳಿಗೆ ಒಂದು ವಿಳಾಸವಿದೆ. ಅದು ನೀನು..!!❤️😘 ನನ್ನ ಬಾಳಿನ ಆಸೆಗಳಿಗೆ ಒಂದು ಆರಂಭವಿದೆ. ಅದು ನೀನು..!!💙😍 ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಅದು ನೀನು..!!💝🥰 ನನಗೆ ನನ್ನದೇ ಆದ ಒಂದು ಸುಂದರ ಜಗತ್ತಿದೆ. ಅದರ ಒಡತಿ ನೀನು...!!!🩷😊🫀😘 ©Naguu "

ನನ್ನ ಪಾಲಿನ ಸಂತೋಷಗಳಿಗೆ ಒಂದು ವಿಳಾಸವಿದೆ. ಅದು ನೀನು..!!❤️😘 ನನ್ನ ಬಾಳಿನ ಆಸೆಗಳಿಗೆ ಒಂದು ಆರಂಭವಿದೆ. ಅದು ನೀನು..!!💙😍 ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಅದು ನೀನು..!!💝🥰 ನನಗೆ ನನ್ನದೇ ಆದ ಒಂದು ಸುಂದರ ಜಗತ್ತಿದೆ. ಅದರ ಒಡತಿ ನೀನು...!!!🩷😊🫀😘 ©Naguu

#deepveer #kannadamotivations #kannadawriting #kannadaquotes #kannadakavana #kannadalove #kannadakavite

People who shared love close

More like this

Trending Topic