White "ಹದಿ-ಹರೆಯದ ❤️ಹೃದಯ ಬಯಸಿತ್ತು ಪ್ರೀತಿಯ" "ಈ 🥺 ಮೋಸ | ಕನ

"White "ಹದಿ-ಹರೆಯದ ❤️ಹೃದಯ ಬಯಸಿತ್ತು ಪ್ರೀತಿಯ" "ಈ 🥺 ಮೋಸದ ಪ್ರಪಂಚದಲ್ಲಿ ಜನರನ್ನು ನಂಬಲು ಭಯ" "ಇವೆಲ್ಲ ಯಾಕೆ 😑ಬೇಕು ಸುಮ್ಮನೆ ಎಂದು ತೆಗೆದುಕೊಂಡೆ ಸಮಾಧಾನದ 😌ನಿರ್ಣಯ" "ಆದರೂ ❤️ಮನಸ್ಸು ಬಯಸಿತ್ತು 🥰ಪ್ರೀತಿಯ" "ಹೀಗೆ ಅಂದುಕೊಂಡು ಹೇಗೆ ಕಾಲ ಕಳೆದೆನೋ? ನನಗೆ ಬಲು👀 ಆಶ್ಚರ್ಯ" ಆದರೂ ಮನಸ್ಸು ಬಯಸಿದ್ದು ನಿರ್ಮಲವಾದ ❤️ಪ್ರೀತಿಯ....., ಅರೆ! ಹೀಗೆ ಅಂದುಕೊಂಡು ಕಾಲ ಕಳೆಯುತ್ತಾ ಆಗೆ ಹೋಯ್ತು ನನ್ನ 👩‍❤️‍👨ಮದುವೆ ನಿಶ್ಚಯ..♥️♥️♥️ "ಆದರೂ 😥ಭಯ ಒಳಗೊಳಗೆ ಬಯಸಲು ಸ್ವಚ್ಛಂದವಾದ ಪ್ರೀತಿಯ" "ಒಮ್ಮೆ ಅವನೊಡನೆ ಮಾತನಾಡಲು ಆಯಿತು, ಹೇಗೋ ಗೊತ್ತಿಲ್ಲ ನನ್ನ ದುಗುಡಗಳೆಲ್ಲ 😀ಮಾಯ" "ಅವನೊಡನೆ ಕಾಲ ಕಳೆಯುತ್ತಾ ಹುಟ್ಟಿತ್ತು ಪ್ರೀತಿಯ🤝🥰 ಬಾಂಧವ್ಯ" "ಪಡೆದುಕೊಂಡೆ ಎಲ್ಲಿಲ್ಲದ ಸಲಿಗೆ,ತುಂಟಾಟ, ವಿಷಯ ವಿನಿಮಯ, ಮನಸ್ಸು ಮನಸುಗಳ ನಡುವಿನ ಪಾರದರ್ಶಕತೆ, ನಂಬಿಕೆ, ಕಾಳಜಿ ಎಲ್ಲಾ ಸೇರಿದ ಪ್ರೀತಿಯ ಎಂಬುದು ನೆನೆದರೆ, ಅನಿಸಿತು.......! ""ಹದಿಹರೆಯದ ಹೃದಯ ಬಯಸಿದ್ದು ಸಹ 🤓ಇದೇ ರೀತಿಯ ಪ್ರೀತಿಯ""...❤️❤️❤️❤️❤️❤️❤️❤️❤️❤️ ಇಂತಿ ನಿಮ್ಮ, ಪ್ರಿಯಾ...❤️ ©Priyanka "

White "ಹದಿ-ಹರೆಯದ ❤️ಹೃದಯ ಬಯಸಿತ್ತು ಪ್ರೀತಿಯ" "ಈ 🥺 ಮೋಸದ ಪ್ರಪಂಚದಲ್ಲಿ ಜನರನ್ನು ನಂಬಲು ಭಯ" "ಇವೆಲ್ಲ ಯಾಕೆ 😑ಬೇಕು ಸುಮ್ಮನೆ ಎಂದು ತೆಗೆದುಕೊಂಡೆ ಸಮಾಧಾನದ 😌ನಿರ್ಣಯ" "ಆದರೂ ❤️ಮನಸ್ಸು ಬಯಸಿತ್ತು 🥰ಪ್ರೀತಿಯ" "ಹೀಗೆ ಅಂದುಕೊಂಡು ಹೇಗೆ ಕಾಲ ಕಳೆದೆನೋ? ನನಗೆ ಬಲು👀 ಆಶ್ಚರ್ಯ" ಆದರೂ ಮನಸ್ಸು ಬಯಸಿದ್ದು ನಿರ್ಮಲವಾದ ❤️ಪ್ರೀತಿಯ....., ಅರೆ! ಹೀಗೆ ಅಂದುಕೊಂಡು ಕಾಲ ಕಳೆಯುತ್ತಾ ಆಗೆ ಹೋಯ್ತು ನನ್ನ 👩‍❤️‍👨ಮದುವೆ ನಿಶ್ಚಯ..♥️♥️♥️ "ಆದರೂ 😥ಭಯ ಒಳಗೊಳಗೆ ಬಯಸಲು ಸ್ವಚ್ಛಂದವಾದ ಪ್ರೀತಿಯ" "ಒಮ್ಮೆ ಅವನೊಡನೆ ಮಾತನಾಡಲು ಆಯಿತು, ಹೇಗೋ ಗೊತ್ತಿಲ್ಲ ನನ್ನ ದುಗುಡಗಳೆಲ್ಲ 😀ಮಾಯ" "ಅವನೊಡನೆ ಕಾಲ ಕಳೆಯುತ್ತಾ ಹುಟ್ಟಿತ್ತು ಪ್ರೀತಿಯ🤝🥰 ಬಾಂಧವ್ಯ" "ಪಡೆದುಕೊಂಡೆ ಎಲ್ಲಿಲ್ಲದ ಸಲಿಗೆ,ತುಂಟಾಟ, ವಿಷಯ ವಿನಿಮಯ, ಮನಸ್ಸು ಮನಸುಗಳ ನಡುವಿನ ಪಾರದರ್ಶಕತೆ, ನಂಬಿಕೆ, ಕಾಳಜಿ ಎಲ್ಲಾ ಸೇರಿದ ಪ್ರೀತಿಯ ಎಂಬುದು ನೆನೆದರೆ, ಅನಿಸಿತು.......! ""ಹದಿಹರೆಯದ ಹೃದಯ ಬಯಸಿದ್ದು ಸಹ 🤓ಇದೇ ರೀತಿಯ ಪ್ರೀತಿಯ""...❤️❤️❤️❤️❤️❤️❤️❤️❤️❤️ ಇಂತಿ ನಿಮ್ಮ, ಪ್ರಿಯಾ...❤️ ©Priyanka

#short_shyari Arrange marriage is not always scary, wanna know??
read my Shayari....♥️

People who shared love close

More like this

Trending Topic