ಮರೆತರು ಮರೆಯಲಾಗದ ನೆನಪು ನನ್ನವನದು.... ಎಂದೆಂದೂ ಬತ್ತದ ಪ | ಕನ್ನಡ ಪ್ರೀತಿ ಮತ್ತ

"ಮರೆತರು ಮರೆಯಲಾಗದ ನೆನಪು ನನ್ನವನದು.... ಎಂದೆಂದೂ ಬತ್ತದ ಪ್ರೀತಿಯ ಚಿಲುಮೆ ನನ್ನವನದು.... ಪ್ರೀತಿಯ ಕಿರಣವನ್ನು ಪಸರಿಸಿದವನು ನನ್ನವನು... ಕೊನೆಯೇ ಇಲ್ಲದ ಪ್ರೀತಿಯ ಪಯಣ ನನ್ನವನ ಜೊತೆಯಲ್ಲಿ... 👣 ©Pavana"

 ಮರೆತರು ಮರೆಯಲಾಗದ ನೆನಪು
ನನ್ನವನದು....
ಎಂದೆಂದೂ ಬತ್ತದ ಪ್ರೀತಿಯ ಚಿಲುಮೆ 
ನನ್ನವನದು.... 
ಪ್ರೀತಿಯ ಕಿರಣವನ್ನು ಪಸರಿಸಿದವನು
ನನ್ನವನು... 
ಕೊನೆಯೇ ಇಲ್ಲದ ಪ್ರೀತಿಯ ಪಯಣ 
ನನ್ನವನ ಜೊತೆಯಲ್ಲಿ... 👣

©Pavana

ಮರೆತರು ಮರೆಯಲಾಗದ ನೆನಪು ನನ್ನವನದು.... ಎಂದೆಂದೂ ಬತ್ತದ ಪ್ರೀತಿಯ ಚಿಲುಮೆ ನನ್ನವನದು.... ಪ್ರೀತಿಯ ಕಿರಣವನ್ನು ಪಸರಿಸಿದವನು ನನ್ನವನು... ಕೊನೆಯೇ ಇಲ್ಲದ ಪ್ರೀತಿಯ ಪಯಣ ನನ್ನವನ ಜೊತೆಯಲ್ಲಿ... 👣 ©Pavana

👫

People who shared love close

More like this

Trending Topic