ಕನಸು ನಾ ಕಂಡಂತಹ ಕನಸು ನನ್ನ ಕಲ್ಪನೆಯಲ್ಲಿ ಅಡಗಿ ಕೂತಿರುವಂ | English Poetry

"ಕನಸು ನಾ ಕಂಡಂತಹ ಕನಸು ನನ್ನ ಕಲ್ಪನೆಯಲ್ಲಿ ಅಡಗಿ ಕೂತಿರುವಂತಹ ಕನಸು ನಾ ಕಣ್ಣುಮುಚ್ಚಿ ಕಾಣುತ್ತಿರುವ ಕನಸು ಕನಸು ನಾ ಬಯಸುವಂತಹ ಕನಸು ನನ್ನ ನಿರೀಕ್ಷೆಯನ್ನು ತಳಪಲಾಗದಂತಹ ಕನಸು ನಾ ಮೈ ಮರೆತು ಕಾಣುತ್ತಿರುವ ಕನಸು ಕನಸು ನಾ ಮರೆಯಲಾಗದಂತಹ ಕನಸು ನನ್ನ ನೆನಪಿನ ದರ್ಪಣದಲ್ಲಿ ಬಿಂಬಿಸುವಂತಹ ಕನಸು ನಾ ನಡೆಯುವ ದಾರಿಯಲ್ಲಿ ನನ್ನ ಹೆಜ್ಜೆ ಗುರುತಾಗಿ ಸಾಗುತ್ತಿರುವ ಕನಸು ನನ್ನ ಈ ಕನಸು  ನನ್ನ ಈ ಕನಸು..... ©Rohit Pattar"

 ಕನಸು ನಾ ಕಂಡಂತಹ ಕನಸು
ನನ್ನ ಕಲ್ಪನೆಯಲ್ಲಿ ಅಡಗಿ ಕೂತಿರುವಂತಹ ಕನಸು
ನಾ ಕಣ್ಣುಮುಚ್ಚಿ ಕಾಣುತ್ತಿರುವ ಕನಸು 

ಕನಸು ನಾ ಬಯಸುವಂತಹ ಕನಸು
ನನ್ನ ನಿರೀಕ್ಷೆಯನ್ನು ತಳಪಲಾಗದಂತಹ ಕನಸು
ನಾ ಮೈ ಮರೆತು ಕಾಣುತ್ತಿರುವ ಕನಸು 

ಕನಸು ನಾ ಮರೆಯಲಾಗದಂತಹ ಕನಸು
ನನ್ನ ನೆನಪಿನ ದರ್ಪಣದಲ್ಲಿ ಬಿಂಬಿಸುವಂತಹ ಕನಸು
ನಾ ನಡೆಯುವ ದಾರಿಯಲ್ಲಿ ನನ್ನ ಹೆಜ್ಜೆ ಗುರುತಾಗಿ ಸಾಗುತ್ತಿರುವ ಕನಸು
ನನ್ನ ಈ ಕನಸು  ನನ್ನ ಈ ಕನಸು.....

©Rohit Pattar

ಕನಸು ನಾ ಕಂಡಂತಹ ಕನಸು ನನ್ನ ಕಲ್ಪನೆಯಲ್ಲಿ ಅಡಗಿ ಕೂತಿರುವಂತಹ ಕನಸು ನಾ ಕಣ್ಣುಮುಚ್ಚಿ ಕಾಣುತ್ತಿರುವ ಕನಸು ಕನಸು ನಾ ಬಯಸುವಂತಹ ಕನಸು ನನ್ನ ನಿರೀಕ್ಷೆಯನ್ನು ತಳಪಲಾಗದಂತಹ ಕನಸು ನಾ ಮೈ ಮರೆತು ಕಾಣುತ್ತಿರುವ ಕನಸು ಕನಸು ನಾ ಮರೆಯಲಾಗದಂತಹ ಕನಸು ನನ್ನ ನೆನಪಿನ ದರ್ಪಣದಲ್ಲಿ ಬಿಂಬಿಸುವಂತಹ ಕನಸು ನಾ ನಡೆಯುವ ದಾರಿಯಲ್ಲಿ ನನ್ನ ಹೆಜ್ಜೆ ಗುರುತಾಗಿ ಸಾಗುತ್ತಿರುವ ಕನಸು ನನ್ನ ಈ ಕನಸು  ನನ್ನ ಈ ಕನಸು..... ©Rohit Pattar

#parent

People who shared love close

More like this

Trending Topic