Rohit Pattar

Rohit Pattar

think, imagine, innovate and write what ever you want instagram 👉 @_feel__the__words__

  • Latest
  • Popular
  • Video

ಶೀತಳ ಸಮರದೂಳ ಕಳೆದು ಹೋಗಿರುವೇನು ನಾನು ನನ್ನ ಅರಿವೆ ನನ್ನ ದಾರಿ, ನನ್ನ ಚೈತನ್ಯವೆ ನನ್ನ ಗುರಿ ಸಮಗ್ರ ಸಾಗರದೂಳ ಮುಳುಗಿ ಹೋಗಿರುವೇನು ನಾನು ನನ್ನ ಸಂಘರ್ಷವೆ ನನ್ನ ಕಲಿಕೆ, ನನ್ನ ಸೌಮ್ಯತೆಯೆ ನನ್ನ ನಂಬಿಕೆ ಸಂಪೂರ್ಣ ಶೂನ್ಯತೆಯೋಲ ಬೆರೆತು ಹೋಗಿರುವೇನು ನಾನು ನನ್ನ ಅಸ್ತಿತ್ವವೆ ನನ್ನ ಊಹಿಕೆ, ನನ್ನ ಮೃತ್ಯುವೆ ನನ್ನ ವಾಸ್ತವಿಕೆ.... ©Rohit Pattar

#Path  ಶೀತಳ ಸಮರದೂಳ ಕಳೆದು ಹೋಗಿರುವೇನು  ನಾನು
ನನ್ನ ಅರಿವೆ ನನ್ನ ದಾರಿ, ನನ್ನ ಚೈತನ್ಯವೆ ನನ್ನ ಗುರಿ

ಸಮಗ್ರ ಸಾಗರದೂಳ ಮುಳುಗಿ ಹೋಗಿರುವೇನು ನಾನು
ನನ್ನ ಸಂಘರ್ಷವೆ ನನ್ನ ಕಲಿಕೆ, ನನ್ನ ಸೌಮ್ಯತೆಯೆ ನನ್ನ ನಂಬಿಕೆ 

ಸಂಪೂರ್ಣ ಶೂನ್ಯತೆಯೋಲ ಬೆರೆತು ಹೋಗಿರುವೇನು ನಾನು
ನನ್ನ ಅಸ್ತಿತ್ವವೆ ನನ್ನ ಊಹಿಕೆ, ನನ್ನ ಮೃತ್ಯುವೆ ನನ್ನ 
ವಾಸ್ತವಿಕೆ....

©Rohit Pattar

#Path

16 Love

#you  Jindagi ke kubasurta yaadoke
Liye jeete Hain hum
Un yaadoh ke sahare age
Badte Hain hum

Bulakar apne aj ko
Un yaadoh meh hi ko jate Hain hum
Apne jeendagi ki Safar ko 
Un yaadoh meh hi karte Hain hum

Jab hum marjaye
Toh un yoodoh ko apne sath 
Lekar, dusaro ki yaadoh meh
Samah jaate Hain hum.
                      
                  -Invisible guest

©Rohit Pattar

#you&Me

90 View

Kya baat hain Kya baat hain o jo bataya nahi gaya tumse Kya baat hain o jo jataya nahi gaya tumse Agar batadiya hota Bina deri ke toh Kya baat hoti Agar jatadiya hota Bina soch ke toh Kya baat hoti Hum bi kade hain usi manjil peh Jaha tum kade ho Hum bi chale hain usi rah peh Jaha tum chalpade ho kya baat hain kya baat hain... ©Rohit Pattar

#sunrisesunset  Kya baat hain 

Kya baat hain o jo bataya nahi gaya tumse
Kya baat hain o jo jataya nahi gaya tumse 

Agar batadiya hota Bina deri 
ke toh Kya baat hoti
Agar jatadiya hota Bina soch ke 
toh Kya baat hoti 

Hum bi kade hain usi manjil peh 
Jaha tum kade ho
Hum bi chale hain usi rah peh
Jaha tum chalpade ho

kya baat hain 
kya baat hain...

©Rohit Pattar

Pata hain jindagi kab Asan ban jata hain Jab apne har ek kisse sun ne Keliye kuch acche miljate hain Paida toh hote hum idhar Akele akele par jate jate Hame kuch sacche miljate hain Bade toh hain e sab kafi Aur samajdhar bi par jab Miljate hain har ek ekdusre se Pata nahi e sab bacche banjate hain... ©Rohit Pattar

#friends  Pata hain jindagi kab 
Asan ban jata hain 
Jab apne har ek kisse sun ne
Keliye kuch acche miljate hain 

Paida toh hote hum idhar
Akele akele par jate jate
Hame kuch sacche miljate hain 

Bade toh hain e sab kafi
Aur samajdhar bi par jab
Miljate hain har ek ekdusre se
Pata nahi e sab bacche banjate hain...

©Rohit Pattar

#friends

14 Love

ಮರ ವಾಗಿ ಹುಟ್ಟಿದೆ ನೀನು ಬೆಳೆಯುತ ಬೆಳೆಯುತ ಹೆಮ್ಮೆರವಾದೆ ಮಗುವಾಗಿ ಹುಟ್ಟಿದೆ ನೀನು ಬೆಳೆಯುತ ಬೆಳೆಯುತ ಯುವತಿಯಾದೆ ನಿನ್ನ ಮೌನವೆ ನಿನ್ನ ಆಭರಣ ನಿನ್ನ ಮೂಗುತ್ತಿಗೆ ಕೋಪವೆ ಅಲಂಕಾರ ನಿನ್ನ ಸರಳತೆಎ ನಿನ್ನ ವ್ಯಕ್ತಿತ್ವ ನಿನ್ನ ಧೈರ್ಯವೆ ನಿನ್ನ ಸಾಮರ್ಥ್ಯ ನಿನ್ನ ಜೀವನದ ಈ ಪಯಣ ದಲ್ಲನ ದುಃಖಗಳೂ ಸುಖವಾಗಿ ಬದಲಾಗಲಿ, ನಿನ್ನ ಯಲ್ಲ ನೋವೆಲ್ಲವು ನಲಿವಾಗಳಿ ನಿನ್ನ ಈ ಹುಟ್ಟಿದ ದಿನವು ನಿನ್ನ ಜೀವನದ ಒಂದು ಅದ್ಬುತವಾದ ದಿನವಾಗಲಿ ಎಂದು ಹಾರೈಸುವೆನು ಹುಟ್ಟು ಹಬ್ಬದ ಶುಭಾಶಯಗಳು... ©Rohit Pattar

#Blossom  ಮರ ವಾಗಿ ಹುಟ್ಟಿದೆ ನೀನು
ಬೆಳೆಯುತ ಬೆಳೆಯುತ ಹೆಮ್ಮೆರವಾದೆ 

ಮಗುವಾಗಿ ಹುಟ್ಟಿದೆ ನೀನು
ಬೆಳೆಯುತ ಬೆಳೆಯುತ ಯುವತಿಯಾದೆ 

ನಿನ್ನ ಮೌನವೆ ನಿನ್ನ ಆಭರಣ
ನಿನ್ನ ಮೂಗುತ್ತಿಗೆ ಕೋಪವೆ ಅಲಂಕಾರ

ನಿನ್ನ ಸರಳತೆಎ ನಿನ್ನ ವ್ಯಕ್ತಿತ್ವ
ನಿನ್ನ ಧೈರ್ಯವೆ ನಿನ್ನ ಸಾಮರ್ಥ್ಯ
 
ನಿನ್ನ ಜೀವನದ ಈ ಪಯಣ ದಲ್ಲನ ದುಃಖಗಳೂ
ಸುಖವಾಗಿ ಬದಲಾಗಲಿ, ನಿನ್ನ ಯಲ್ಲ ನೋವೆಲ್ಲವು
ನಲಿವಾಗಳಿ

ನಿನ್ನ ಈ ಹುಟ್ಟಿದ ದಿನವು ನಿನ್ನ ಜೀವನದ ಒಂದು
ಅದ್ಬುತವಾದ ದಿನವಾಗಲಿ ಎಂದು ಹಾರೈಸುವೆನು

ಹುಟ್ಟು ಹಬ್ಬದ ಶುಭಾಶಯಗಳು...

©Rohit Pattar

#Blossom

10 Love

ಕನಸು ನಾ ಕಂಡಂತಹ ಕನಸು ನನ್ನ ಕಲ್ಪನೆಯಲ್ಲಿ ಅಡಗಿ ಕೂತಿರುವಂತಹ ಕನಸು ನಾ ಕಣ್ಣುಮುಚ್ಚಿ ಕಾಣುತ್ತಿರುವ ಕನಸು ಕನಸು ನಾ ಬಯಸುವಂತಹ ಕನಸು ನನ್ನ ನಿರೀಕ್ಷೆಯನ್ನು ತಳಪಲಾಗದಂತಹ ಕನಸು ನಾ ಮೈ ಮರೆತು ಕಾಣುತ್ತಿರುವ ಕನಸು ಕನಸು ನಾ ಮರೆಯಲಾಗದಂತಹ ಕನಸು ನನ್ನ ನೆನಪಿನ ದರ್ಪಣದಲ್ಲಿ ಬಿಂಬಿಸುವಂತಹ ಕನಸು ನಾ ನಡೆಯುವ ದಾರಿಯಲ್ಲಿ ನನ್ನ ಹೆಜ್ಜೆ ಗುರುತಾಗಿ ಸಾಗುತ್ತಿರುವ ಕನಸು ನನ್ನ ಈ ಕನಸು  ನನ್ನ ಈ ಕನಸು..... ©Rohit Pattar

#parent  ಕನಸು ನಾ ಕಂಡಂತಹ ಕನಸು
ನನ್ನ ಕಲ್ಪನೆಯಲ್ಲಿ ಅಡಗಿ ಕೂತಿರುವಂತಹ ಕನಸು
ನಾ ಕಣ್ಣುಮುಚ್ಚಿ ಕಾಣುತ್ತಿರುವ ಕನಸು 

ಕನಸು ನಾ ಬಯಸುವಂತಹ ಕನಸು
ನನ್ನ ನಿರೀಕ್ಷೆಯನ್ನು ತಳಪಲಾಗದಂತಹ ಕನಸು
ನಾ ಮೈ ಮರೆತು ಕಾಣುತ್ತಿರುವ ಕನಸು 

ಕನಸು ನಾ ಮರೆಯಲಾಗದಂತಹ ಕನಸು
ನನ್ನ ನೆನಪಿನ ದರ್ಪಣದಲ್ಲಿ ಬಿಂಬಿಸುವಂತಹ ಕನಸು
ನಾ ನಡೆಯುವ ದಾರಿಯಲ್ಲಿ ನನ್ನ ಹೆಜ್ಜೆ ಗುರುತಾಗಿ ಸಾಗುತ್ತಿರುವ ಕನಸು
ನನ್ನ ಈ ಕನಸು  ನನ್ನ ಈ ಕನಸು.....

©Rohit Pattar

#parent

12 Love

Trending Topic