ಮರ ವಾಗಿ ಹುಟ್ಟಿದೆ ನೀನು ಬೆಳೆಯುತ ಬೆಳೆಯುತ ಹೆಮ್ಮೆರವಾದೆ | ಕನ್ನಡ Poetry

"ಮರ ವಾಗಿ ಹುಟ್ಟಿದೆ ನೀನು ಬೆಳೆಯುತ ಬೆಳೆಯುತ ಹೆಮ್ಮೆರವಾದೆ ಮಗುವಾಗಿ ಹುಟ್ಟಿದೆ ನೀನು ಬೆಳೆಯುತ ಬೆಳೆಯುತ ಯುವತಿಯಾದೆ ನಿನ್ನ ಮೌನವೆ ನಿನ್ನ ಆಭರಣ ನಿನ್ನ ಮೂಗುತ್ತಿಗೆ ಕೋಪವೆ ಅಲಂಕಾರ ನಿನ್ನ ಸರಳತೆಎ ನಿನ್ನ ವ್ಯಕ್ತಿತ್ವ ನಿನ್ನ ಧೈರ್ಯವೆ ನಿನ್ನ ಸಾಮರ್ಥ್ಯ ನಿನ್ನ ಜೀವನದ ಈ ಪಯಣ ದಲ್ಲನ ದುಃಖಗಳೂ ಸುಖವಾಗಿ ಬದಲಾಗಲಿ, ನಿನ್ನ ಯಲ್ಲ ನೋವೆಲ್ಲವು ನಲಿವಾಗಳಿ ನಿನ್ನ ಈ ಹುಟ್ಟಿದ ದಿನವು ನಿನ್ನ ಜೀವನದ ಒಂದು ಅದ್ಬುತವಾದ ದಿನವಾಗಲಿ ಎಂದು ಹಾರೈಸುವೆನು ಹುಟ್ಟು ಹಬ್ಬದ ಶುಭಾಶಯಗಳು... ©Rohit Pattar"

 ಮರ ವಾಗಿ ಹುಟ್ಟಿದೆ ನೀನು
ಬೆಳೆಯುತ ಬೆಳೆಯುತ ಹೆಮ್ಮೆರವಾದೆ 

ಮಗುವಾಗಿ ಹುಟ್ಟಿದೆ ನೀನು
ಬೆಳೆಯುತ ಬೆಳೆಯುತ ಯುವತಿಯಾದೆ 

ನಿನ್ನ ಮೌನವೆ ನಿನ್ನ ಆಭರಣ
ನಿನ್ನ ಮೂಗುತ್ತಿಗೆ ಕೋಪವೆ ಅಲಂಕಾರ

ನಿನ್ನ ಸರಳತೆಎ ನಿನ್ನ ವ್ಯಕ್ತಿತ್ವ
ನಿನ್ನ ಧೈರ್ಯವೆ ನಿನ್ನ ಸಾಮರ್ಥ್ಯ
 
ನಿನ್ನ ಜೀವನದ ಈ ಪಯಣ ದಲ್ಲನ ದುಃಖಗಳೂ
ಸುಖವಾಗಿ ಬದಲಾಗಲಿ, ನಿನ್ನ ಯಲ್ಲ ನೋವೆಲ್ಲವು
ನಲಿವಾಗಳಿ

ನಿನ್ನ ಈ ಹುಟ್ಟಿದ ದಿನವು ನಿನ್ನ ಜೀವನದ ಒಂದು
ಅದ್ಬುತವಾದ ದಿನವಾಗಲಿ ಎಂದು ಹಾರೈಸುವೆನು

ಹುಟ್ಟು ಹಬ್ಬದ ಶುಭಾಶಯಗಳು...

©Rohit Pattar

ಮರ ವಾಗಿ ಹುಟ್ಟಿದೆ ನೀನು ಬೆಳೆಯುತ ಬೆಳೆಯುತ ಹೆಮ್ಮೆರವಾದೆ ಮಗುವಾಗಿ ಹುಟ್ಟಿದೆ ನೀನು ಬೆಳೆಯುತ ಬೆಳೆಯುತ ಯುವತಿಯಾದೆ ನಿನ್ನ ಮೌನವೆ ನಿನ್ನ ಆಭರಣ ನಿನ್ನ ಮೂಗುತ್ತಿಗೆ ಕೋಪವೆ ಅಲಂಕಾರ ನಿನ್ನ ಸರಳತೆಎ ನಿನ್ನ ವ್ಯಕ್ತಿತ್ವ ನಿನ್ನ ಧೈರ್ಯವೆ ನಿನ್ನ ಸಾಮರ್ಥ್ಯ ನಿನ್ನ ಜೀವನದ ಈ ಪಯಣ ದಲ್ಲನ ದುಃಖಗಳೂ ಸುಖವಾಗಿ ಬದಲಾಗಲಿ, ನಿನ್ನ ಯಲ್ಲ ನೋವೆಲ್ಲವು ನಲಿವಾಗಳಿ ನಿನ್ನ ಈ ಹುಟ್ಟಿದ ದಿನವು ನಿನ್ನ ಜೀವನದ ಒಂದು ಅದ್ಬುತವಾದ ದಿನವಾಗಲಿ ಎಂದು ಹಾರೈಸುವೆನು ಹುಟ್ಟು ಹಬ್ಬದ ಶುಭಾಶಯಗಳು... ©Rohit Pattar

#Blossom

People who shared love close

More like this

Trending Topic