ಪ್ರತಿ ದಿನ ಸಾವನ್ನೇ ಭಿಕ್ಷೇ ಬೇಡುತ್ತಿರುವವನ ಬಳಿ ನೀನು ಪ್ | ಕನ್ನಡ Video

"ಪ್ರತಿ ದಿನ ಸಾವನ್ನೇ ಭಿಕ್ಷೇ ಬೇಡುತ್ತಿರುವವನ ಬಳಿ ನೀನು ಪ್ರೇಮವನ್ನು ಕೇಳುತ್ತಿರುವೆ ಇರಲಿ ಬಿಡು, ಸಾವು ನನಗೆ ಬದುಕು ಕೊಟ್ಟಷ್ಟು ದಿನ ನಿನ್ನೆದೆಗೆ ಪ್ರೀತಿ ಸುರಿವೆ...! ಎಸ್ ಮಹೇಶ್ ©Ram "

ಪ್ರತಿ ದಿನ ಸಾವನ್ನೇ ಭಿಕ್ಷೇ ಬೇಡುತ್ತಿರುವವನ ಬಳಿ ನೀನು ಪ್ರೇಮವನ್ನು ಕೇಳುತ್ತಿರುವೆ ಇರಲಿ ಬಿಡು, ಸಾವು ನನಗೆ ಬದುಕು ಕೊಟ್ಟಷ್ಟು ದಿನ ನಿನ್ನೆದೆಗೆ ಪ್ರೀತಿ ಸುರಿವೆ...! ಎಸ್ ಮಹೇಶ್ ©Ram

ಎಸ್ ಮಹೇಶ್ ಅವರ ಕವಿತೆ

#ಕನ್ನಡಕವನ #ಕನ್ನಡ #ಕಾವ್ಯ #ಪ್ರೀತಿ

People who shared love close

More like this

Trending Topic