ಶ್ ಇಲ್ಲಿ ನಶೆ ಇದೆ ಎಚ್ಚರ...!

ಶ್ ಇಲ್ಲಿ ನಶೆ ಇದೆ ಎಚ್ಚರ...!

ಓದು ಮನ ಮೆಚ್ಚಿದ ಕೆಲಸ ಪುಸ್ತಕ ಆತ್ಮ ಸಂಗಾತಿ

https://instagram.com/nashe_ide?igshid=ZGUzMzM3NWJiOQ==

  • Latest
  • Popular
  • Video
#ಶಾಯರಿ #kannadapoem #sad_feeling #kavitegalu #love❤

#kavite ಪ್ರೇಮಿಯ ನಿರ್ಲಕ್ಷ್ಯಕ್ಕಿಂತಲೂ ಶತ್ರುವಿನ ದ್ವೇಷದಲ್ಲಿ ಕಡಿಮೆ ಕ್ರೌರ್ಯವಿರುತ್ತದೆ - ಅಹರ್ನಿಶಿ

127 View

#ಪ್ರೀತಿ #ಕನ್ನಡ #ಕಾವ್ಯ #gajalshayari #ಗಜಲ್

#gajalshayari ಲಕ್ಷ್ಮಣ ಬಡಿಗೇರ ಅವರ ಗಜಲ್ #ಕನ್ನಡ #ಗಜಲ್ #poem #Love #ಪ್ರೀತಿ

89 View

#ಕನ್ನಡಕವನ #writerofinstagram #ಕನ್ನಡ #ಕವಿತೆ #ಕಾವ್ಯ #poetcommunity
#ಕನ್ನಡ_ಬರಹಗಳು #ಕವಿತೆ #ಕಾವ್ಯ #kannadaquotes #englishpoem

#ಕವನ ಎಸ್ ಮಹೇಶ್ ಅವರ ಒಂದು ಕವನ #ಕವಿತೆ #englishpoem #poem #Poet #ಕನ್ನಡ_ಬರಹಗಳು #kannadaquotes

127 View

 ಪ್ರತಿ ದಿನ ಸಾವನ್ನೇ ಭಿಕ್ಷೇ
ಬೇಡುತ್ತಿರುವವನ ಬಳಿ
ನೀನು ಪ್ರೇಮವನ್ನು ಕೇಳುತ್ತಿರುವೆ
ಇರಲಿ ಬಿಡು,
ಸಾವು ನನಗೆ ಬದುಕು
ಕೊಟ್ಟಷ್ಟು ದಿನ
ನಿನ್ನೆದೆಗೆ 
ಪ್ರೀತಿ ಸುರಿವೆ...!

ಎಸ್ ಮಹೇಶ್

©Ram

ಎಸ್ ಮಹೇಶ್ ಅವರ ಕವಿತೆ #ಕನ್ನಡಕವನ #ಕನ್ನಡ #ಕಾವ್ಯ #ಪ್ರೀತಿ

66 View

Trending Topic