White ದೇವಲೋಕದಲ್ಲೊಂದು ಸೌಂದರ್ಯ ಸ್ಪರ್ಧೆ... ರಂಬೆ,ಊರ್ವ | ಕನ್ನಡ ಕಾವ್ಯ Video

"White ದೇವಲೋಕದಲ್ಲೊಂದು ಸೌಂದರ್ಯ ಸ್ಪರ್ಧೆ... ರಂಬೆ,ಊರ್ವಶಿ, ಮೇನಕೆಯರಾದಿಯಾಗಿ ಎಲ್ಲರೂ ಸ್ಪರ್ಧಿಗಳೆ... ಮೂರು ಲೋಕದ ಸುಂದರಿಯರ ನಡುವೆ ಭೂ ಲೋಕದಿಂದ ನನ್ನವಳ ನಡಿಗೆ..... ಗೆಲ್ಲುವವಳು ನನ್ನವಳೆ ಗೊತ್ತೆನೆಗೆ....!! ಇಂದ್ರನ ದೃಷ್ಟಿ ತಾಗಿದರೆ ಎನ್ನುವ ಭಯ ನನಗೆ !! ©ಒಂಟಿ ಪಯಣಿಗ "

White ದೇವಲೋಕದಲ್ಲೊಂದು ಸೌಂದರ್ಯ ಸ್ಪರ್ಧೆ... ರಂಬೆ,ಊರ್ವಶಿ, ಮೇನಕೆಯರಾದಿಯಾಗಿ ಎಲ್ಲರೂ ಸ್ಪರ್ಧಿಗಳೆ... ಮೂರು ಲೋಕದ ಸುಂದರಿಯರ ನಡುವೆ ಭೂ ಲೋಕದಿಂದ ನನ್ನವಳ ನಡಿಗೆ..... ಗೆಲ್ಲುವವಳು ನನ್ನವಳೆ ಗೊತ್ತೆನೆಗೆ....!! ಇಂದ್ರನ ದೃಷ್ಟಿ ತಾಗಿದರೆ ಎನ್ನುವ ಭಯ ನನಗೆ !! ©ಒಂಟಿ ಪಯಣಿಗ

#sad_shayari

People who shared love close

More like this

Trending Topic