ಹೂ ಮುಡಿದ ನಿನ್ನ ಹೆರಳು ಕೊಡೆಯ ಮರೆಯಲಿ ಮರುಗುತಿದೆ ಹುಡುಗೀ | ಕನ್ನಡ Poetry Vide

"ಹೂ ಮುಡಿದ ನಿನ್ನ ಹೆರಳು ಕೊಡೆಯ ಮರೆಯಲಿ ಮರುಗುತಿದೆ ಹುಡುಗೀ! ನಾನಾದರು ಏನು ಮಾಡಲಿ ನೀನೆ ಹೇಳು? ನನಗಂತು ಈ ಮಳೆಗೆ ಸಾಕಾಗಿ ಹೋಗಿದೆ ಸರಿಯಾಗಿ ನಿನ್ನ ಮುಖ ನೋಡಿ ಎಷ್ಟು ಹೊತ್ತಾಯಿತೊ? ಎಷ್ಟು ದುಬಾರಿ ಆಯ್ತು ಹುಡುಗ ನಿನ್ನ ಸಕ್ಕರೆಯಂಥ ನಗು ನೀನು ನೋಡಿದರೆ ಮಳೆಗೆ ನೆನೆದು ಹೊರಗೆ, ಬಳಿಗೆ ಬರಬೇಡವೆನ್ನುತ್ತೀ ಹಾಗೋದಿಲ್ಲ ಕಣೋ, ಒಂದೇಕೆ ಎರಡು ಮುತ್ತು ಕೊಡು ಎರಡೆರಡು ಕೊಡು ನಾನೂ ಕೊಡುವುದು ಬಾಕಿ ಇದೆ ಗೊತ್ತಾ? ಮತ್ತೇನು ಮಾತಾಡಬೇಡ, ಸುಮ್ಮನೆ ಕಾಯ್ತಾ ಇರು ಬಾಗಿಲು ತೆರೆದು- ಮನಸಿನದು,ಮನೆಯದು. ©callmeShravan "

ಹೂ ಮುಡಿದ ನಿನ್ನ ಹೆರಳು ಕೊಡೆಯ ಮರೆಯಲಿ ಮರುಗುತಿದೆ ಹುಡುಗೀ! ನಾನಾದರು ಏನು ಮಾಡಲಿ ನೀನೆ ಹೇಳು? ನನಗಂತು ಈ ಮಳೆಗೆ ಸಾಕಾಗಿ ಹೋಗಿದೆ ಸರಿಯಾಗಿ ನಿನ್ನ ಮುಖ ನೋಡಿ ಎಷ್ಟು ಹೊತ್ತಾಯಿತೊ? ಎಷ್ಟು ದುಬಾರಿ ಆಯ್ತು ಹುಡುಗ ನಿನ್ನ ಸಕ್ಕರೆಯಂಥ ನಗು ನೀನು ನೋಡಿದರೆ ಮಳೆಗೆ ನೆನೆದು ಹೊರಗೆ, ಬಳಿಗೆ ಬರಬೇಡವೆನ್ನುತ್ತೀ ಹಾಗೋದಿಲ್ಲ ಕಣೋ, ಒಂದೇಕೆ ಎರಡು ಮುತ್ತು ಕೊಡು ಎರಡೆರಡು ಕೊಡು ನಾನೂ ಕೊಡುವುದು ಬಾಕಿ ಇದೆ ಗೊತ್ತಾ? ಮತ್ತೇನು ಮಾತಾಡಬೇಡ, ಸುಮ್ಮನೆ ಕಾಯ್ತಾ ಇರು ಬಾಗಿಲು ತೆರೆದು- ಮನಸಿನದು,ಮನೆಯದು. ©callmeShravan

#Love

People who shared love close

More like this

Trending Topic