ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. | ಕನ್ನಡ ಜೀವನ ಕಥೆ ಮತ್ತ

"ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ಕಷ್ಟ ಪಡುತ್ತಲೇ ತಾನು ನೋವ ಕರುಣಿಸ್ಯಾಳೋ ನನಗ ಜೀವ ನನ್ನ ಅವ್ವ - ನನ್ನ ದೈವ ನೆನದರ ಸಾಕ ಕಣ್ಣಗ್ಯಾವೋ ತೇವ. ಅಂದಿಗೂ - ಇಂದಿಗೂ ಬತ್ತಮ ಚಿಲುಮೆ ಅನುಕ್ಷಣವೂ ಮಮತೆ ತುಂಬಿದೆ ಒಲುಮೆ. ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)"

 ಕರುಣೆಯ ಜೀವ
ಕಾಣುವ ದೈವ
ಅಂತರಂಗದ ಭಾವ
ಅವ್ವ - ನನ್ನವ್ವ.

ಕಷ್ಟ ಪಡುತ್ತಲೇ ತಾನು ನೋವ
ಕರುಣಿಸ್ಯಾಳೋ ನನಗ ಜೀವ
ನನ್ನ ಅವ್ವ - ನನ್ನ ದೈವ
ನೆನದರ ಸಾಕ ಕಣ್ಣಗ್ಯಾವೋ ತೇವ.

ಅಂದಿಗೂ - ಇಂದಿಗೂ
ಬತ್ತಮ ಚಿಲುಮೆ
ಅನುಕ್ಷಣವೂ ಮಮತೆ
ತುಂಬಿದೆ ಒಲುಮೆ.

ಕರುಣೆಯ ಜೀವ
ಕಾಣುವ ದೈವ
ಅಂತರಂಗದ ಭಾವ
ಅವ್ವ - ನನ್ನವ್ವ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ಕಷ್ಟ ಪಡುತ್ತಲೇ ತಾನು ನೋವ ಕರುಣಿಸ್ಯಾಳೋ ನನಗ ಜೀವ ನನ್ನ ಅವ್ವ - ನನ್ನ ದೈವ ನೆನದರ ಸಾಕ ಕಣ್ಣಗ್ಯಾವೋ ತೇವ. ಅಂದಿಗೂ - ಇಂದಿಗೂ ಬತ್ತಮ ಚಿಲುಮೆ ಅನುಕ್ಷಣವೂ ಮಮತೆ ತುಂಬಿದೆ ಒಲುಮೆ. ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

People who shared love close

More like this

Trending Topic