ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

I am student

  • Latest
  • Popular
  • Repost
  • Video

ಸಾಧನೆಯ ಹಾದಿಯಲ್ಲಿ ಸಾಗಲಿ ಪಯಣ ಸಾವಿರದ ಸಂಖ್ಯೆಯಲ್ಲಿ ಸಾಧಿಸಿದರಷ್ಟೇ ಸಾರ್ಥಕ ನಿನ್ನೀ ಜೀವನ. ಸಮಯ ಉರುಳುತ್ತಿದೆ ಸಾಗಲಿ ಬೇಗ ನಿನ್ನ ದಾರಿ ಆಯಸ್ಸು ಅಳಿಯುವುದರೊಳಗ ಮುಟ್ಟಿಬಿಡು ನಿನ್ನಯ ಆ ಗುರಿ. ಬದಲಾವಣೆಯ ಅಗತ್ಯವಿದೆ ಬೆಳವಣಿಗೆ ಆಗಲು ಬೆಳೆಯಬೇಕಾಗಿದೆ ಬದುಕನ್ನು ಗೆಲ್ಲಲು. ಬಯಸಿದಂತೆ ಬದುಕು ಬದಲಾಗಬೇಕಿದೆ.. ಅದಕ್ಕಾಗಿ ಬದುಕುವ ರೀತಿಯನ್ನು ಕೂಡ ಬದಲಾಯಿಸಿಕೊಳ್ಳಬೇಕಿದೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ  ಸಾಧನೆಯ ಹಾದಿಯಲ್ಲಿ
ಸಾಗಲಿ ಪಯಣ
ಸಾವಿರದ ಸಂಖ್ಯೆಯಲ್ಲಿ
ಸಾಧಿಸಿದರಷ್ಟೇ ಸಾರ್ಥಕ ನಿನ್ನೀ ಜೀವನ.

ಸಮಯ ಉರುಳುತ್ತಿದೆ
ಸಾಗಲಿ ಬೇಗ ನಿನ್ನ ದಾರಿ
ಆಯಸ್ಸು ಅಳಿಯುವುದರೊಳಗ
ಮುಟ್ಟಿಬಿಡು ನಿನ್ನಯ ಆ ಗುರಿ.

ಬದಲಾವಣೆಯ ಅಗತ್ಯವಿದೆ
ಬೆಳವಣಿಗೆ ಆಗಲು
ಬೆಳೆಯಬೇಕಾಗಿದೆ
ಬದುಕನ್ನು ಗೆಲ್ಲಲು.

ಬಯಸಿದಂತೆ ಬದುಕು
ಬದಲಾಗಬೇಕಿದೆ.. ಅದಕ್ಕಾಗಿ
ಬದುಕುವ ರೀತಿಯನ್ನು ಕೂಡ
ಬದಲಾಯಿಸಿಕೊಳ್ಳಬೇಕಿದೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಸಾಧನೆಯ ಹಾದಿಯಲ್ಲಿ ಸಾಗಲಿ ಪಯಣ ಸಾವಿರದ ಸಂಖ್ಯೆಯಲ್ಲಿ ಸಾಧಿಸಿದರಷ್ಟೇ ಸಾರ್ಥಕ ನಿನ್ನೀ ಜೀವನ. ಸಮಯ ಉರುಳುತ್ತಿದೆ ಸಾಗಲಿ ಬೇಗ ನಿನ್ನ ದಾರಿ ಆಯಸ್ಸು ಅಳಿಯುವುದರೊಳಗ ಮುಟ್ಟಿಬಿಡು ನಿನ್ನಯ ಆ ಗುರಿ. ಬದಲಾವಣೆಯ ಅಗತ್ಯವಿದೆ ಬೆಳವಣಿಗೆ ಆಗಲು ಬೆಳೆಯಬೇಕಾಗಿದೆ ಬದುಕನ್ನು ಗೆಲ್ಲಲು. ಬಯಸಿದಂತೆ ಬದುಕು ಬದಲಾಗಬೇಕಿದೆ.. ಅದಕ್ಕಾಗಿ ಬದುಕುವ ರೀತಿಯನ್ನು ಕೂಡ ಬದಲಾಯಿಸಿಕೊಳ್ಳಬೇಕಿದೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

10 Love

#ಜೀವನ #standout  ನಮಗೆ ಶಕ್ತಿಯಾಗಿದ್ದವರೇ
ನಮ್ಮ ಶತ್ರುಗಳಾದಾಗ
ಕನಸು - ಕಂಟಕ..
ಮನಸು - ಮಾರ್ಮಿಕ...
ಬದುಕು - ಭಯಾನಕ....!!

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#standout

90 View

ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ಕಷ್ಟ ಪಡುತ್ತಲೇ ತಾನು ನೋವ ಕರುಣಿಸ್ಯಾಳೋ ನನಗ ಜೀವ ನನ್ನ ಅವ್ವ - ನನ್ನ ದೈವ ನೆನದರ ಸಾಕ ಕಣ್ಣಗ್ಯಾವೋ ತೇವ. ಅಂದಿಗೂ - ಇಂದಿಗೂ ಬತ್ತಮ ಚಿಲುಮೆ ಅನುಕ್ಷಣವೂ ಮಮತೆ ತುಂಬಿದೆ ಒಲುಮೆ. ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ  ಕರುಣೆಯ ಜೀವ
ಕಾಣುವ ದೈವ
ಅಂತರಂಗದ ಭಾವ
ಅವ್ವ - ನನ್ನವ್ವ.

ಕಷ್ಟ ಪಡುತ್ತಲೇ ತಾನು ನೋವ
ಕರುಣಿಸ್ಯಾಳೋ ನನಗ ಜೀವ
ನನ್ನ ಅವ್ವ - ನನ್ನ ದೈವ
ನೆನದರ ಸಾಕ ಕಣ್ಣಗ್ಯಾವೋ ತೇವ.

ಅಂದಿಗೂ - ಇಂದಿಗೂ
ಬತ್ತಮ ಚಿಲುಮೆ
ಅನುಕ್ಷಣವೂ ಮಮತೆ
ತುಂಬಿದೆ ಒಲುಮೆ.

ಕರುಣೆಯ ಜೀವ
ಕಾಣುವ ದೈವ
ಅಂತರಂಗದ ಭಾವ
ಅವ್ವ - ನನ್ನವ್ವ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ಕಷ್ಟ ಪಡುತ್ತಲೇ ತಾನು ನೋವ ಕರುಣಿಸ್ಯಾಳೋ ನನಗ ಜೀವ ನನ್ನ ಅವ್ವ - ನನ್ನ ದೈವ ನೆನದರ ಸಾಕ ಕಣ್ಣಗ್ಯಾವೋ ತೇವ. ಅಂದಿಗೂ - ಇಂದಿಗೂ ಬತ್ತಮ ಚಿಲುಮೆ ಅನುಕ್ಷಣವೂ ಮಮತೆ ತುಂಬಿದೆ ಒಲುಮೆ. ಕರುಣೆಯ ಜೀವ ಕಾಣುವ ದೈವ ಅಂತರಂಗದ ಭಾವ ಅವ್ವ - ನನ್ನವ್ವ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

16 Love

White ತಾತ್ಕಾಲಿಕ ಜನರೇ .. ಶಾಶ್ವತ ನೆನಪುಗಳನ್ನು ಸೃಷ್ಟಿಮಾಡೋದು. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #love_shayari  White ತಾತ್ಕಾಲಿಕ ಜನರೇ ..
ಶಾಶ್ವತ ನೆನಪುಗಳನ್ನು ಸೃಷ್ಟಿಮಾಡೋದು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#love_shayari

12 Love

#ಜೀವನ #udaan  ಅರ್ಥವಿಲ್ಲದ ವ್ಯರ್ಥ ಚಿಂತನೆ
ಮಾಡುವೇಕೆ ಮನವೇ..

ಆಗುವುದನ್ನು ತಡೆಯಲಾಗದು
ಆಗಿರುವುದನ್ನು ಸರಿಪಡಿಸಲಾಗದು

ಬಂದಂತೆ ಬದುಕನ್ನು ಸ್ವೀಕರಿಸುವುದು
ಅಷ್ಟೇ ನಮ್ಮೆಲ್ಲರ ಪಾಲಿಗೆ ಉಳಿದಿರುವುದು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#udaan

126 View

BeHappy ಕ್ಷಮಿಸುವುದು ಉತ್ತಮ ಮರೆತು ಬಿಡುವುದು ಸರ್ವೋತ್ತಮ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#ಜೀವನ #beHappy  BeHappy ಕ್ಷಮಿಸುವುದು 
ಉತ್ತಮ
ಮರೆತು ಬಿಡುವುದು
ಸರ್ವೋತ್ತಮ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#beHappy

14 Love

Trending Topic