Abhishek Naik malenadu

Abhishek Naik malenadu

  • Latest
  • Popular
  • Video
#girl  ಮೌನ ಮನಸ್ಸು

ದುಃಖ ತುಂಬಿದ ಒಡಲು
ಹೃದಯ ಭಾವದಲಿ ನೊಂದು
ಮಾತು ಬಾರದೆ ಮೂಕವಾಗಿ
ಕಂಗಳು ತುಂಬಿ ಕಣ್ಣೀರು
ಮುದುಡಿದ ಮುಖಭಾವದಿ
ಗಂಟಲು ಬಿಗಿದು ಬಿಕ್ಕಳಿಸುತಿದೆ
ಮೌನ ಮುರಿಯದ ಮನಸ್ಸು

 ಅಭಿಷೇಕ್ ನಾಯಕ್ ಮಲೆನಾಡು

©Abhishek Negiloni

#girl

27 View

"ನಿನ್ನೊಳಗೊ" ತಾಳ್ಮೆಯು ಸಹನೆಯೊಳಗೊ, ಸಹನೆಯು ತಾಳ್ಮೆಯೊಳಗೊ, ಸಹನೆ-ತಾಳ್ಮೆಗಳೆರಡು. ಶಾಂತಿಯೊಳಗೊ, ಆ ಶಾಂತಿಯೇ ನಿನ್ನ ನಾಮವೋ. ನಾಮವೆಳುವು ಮನದೊಳಗೊ, ಕೃಷ್ಣಾ ನಿನ್ನೊಳಗೊ...!! ಅಭಿಷೇಕ್ ನಾಯಕ್ ಮಲೆನಾಡು ©Abhishek Negiloni

#ಕಾವ್ಯ  "ನಿನ್ನೊಳಗೊ"

ತಾಳ್ಮೆಯು ಸಹನೆಯೊಳಗೊ,
ಸಹನೆಯು ತಾಳ್ಮೆಯೊಳಗೊ,
ಸಹನೆ-ತಾಳ್ಮೆಗಳೆರಡು.
ಶಾಂತಿಯೊಳಗೊ,
ಆ ಶಾಂತಿಯೇ ನಿನ್ನ ನಾಮವೋ.
ನಾಮವೆಳುವು ಮನದೊಳಗೊ,
ಕೃಷ್ಣಾ ನಿನ್ನೊಳಗೊ...!!

ಅಭಿಷೇಕ್ ನಾಯಕ್ ಮಲೆನಾಡು

©Abhishek Negiloni

"ನಿನ್ನೊಳಗೊ" ತಾಳ್ಮೆಯು ಸಹನೆಯೊಳಗೊ, ಸಹನೆಯು ತಾಳ್ಮೆಯೊಳಗೊ, ಸಹನೆ-ತಾಳ್ಮೆಗಳೆರಡು. ಶಾಂತಿಯೊಳಗೊ, ಆ ಶಾಂತಿಯೇ ನಿನ್ನ ನಾಮವೋ. ನಾಮವೆಳುವು ಮನದೊಳಗೊ, ಕೃಷ್ಣಾ ನಿನ್ನೊಳಗೊ...!! ಅಭಿಷೇಕ್ ನಾಯಕ್ ಮಲೆನಾಡು ©Abhishek Negiloni

11 Love

#ಪ್ರೀತಿ #krishna_flute

❤ಓ ನನ್ನ ಚೆಲುವೆ❤ ನಿನ್ನೊಲವ ಸಿಹಿ ಎಷ್ಟು ರುಚಿಸಿದರೇನು ಪ್ರಿಯ ಬಾಂದಳದ ರವಿಯು ನಿನಗೆ ಸಮನೇನು ಗೆಳತಿ... ಬಾಳ ಬುತ್ತಿಯಲ್ಲಿ ನನಗೂ ಒಂದು ತುತ್ತು ಭಾವಯಾನದಲ್ಲಿ ಕೂತು ನನಗೂ ಕೊಡುವೆಯೇನು ಗೆಳತಿ... ನಿನ್ನ ಚೆಂದಕೆ ಮರಳಾದವನು ನಾನಲ್ಲ ಗೆಳತಿ ಹುಸಿ ಮುನಿಸು ತೊರೆದು ಪ್ರೀತಿಸುವೆ ಏನು ಗೆಳತಿ... ಎಲ್ಲೋ ಕಾಣದ ದಿಗಂತದಲ್ಲಿ ನಾವು ಒಂದಾಗಿ ಕುಡಿ ಸೇರಿ ನಲಿಯೋಣವೇನು ಗೆಳತಿ... ನಿನ್ನ ಅನಿಸಿಕೆಗಾಗಿ ಕಾಯುತ್ತಿರುವೆ ನಾನು ನೀ ಸಮ್ಮತೀಯ ತಿಳಿಸಲು ಬರುವೆಯಾ ಗೆಳತಿ... ಅಭಿಷೇಕ್ ©Abhishek Negiloni

#ಪ್ರೀತಿ  ❤ಓ ನನ್ನ ಚೆಲುವೆ❤

ನಿನ್ನೊಲವ ಸಿಹಿ ಎಷ್ಟು
ರುಚಿಸಿದರೇನು ಪ್ರಿಯ
ಬಾಂದಳದ ರವಿಯು
ನಿನಗೆ ಸಮನೇನು ಗೆಳತಿ...

ಬಾಳ ಬುತ್ತಿಯಲ್ಲಿ
ನನಗೂ ಒಂದು ತುತ್ತು
ಭಾವಯಾನದಲ್ಲಿ ಕೂತು
ನನಗೂ ಕೊಡುವೆಯೇನು ಗೆಳತಿ...

ನಿನ್ನ ಚೆಂದಕೆ ಮರಳಾದವನು
ನಾನಲ್ಲ ಗೆಳತಿ
ಹುಸಿ ಮುನಿಸು ತೊರೆದು
ಪ್ರೀತಿಸುವೆ ಏನು ಗೆಳತಿ...

ಎಲ್ಲೋ ಕಾಣದ 
ದಿಗಂತದಲ್ಲಿ ನಾವು
ಒಂದಾಗಿ ಕುಡಿ ಸೇರಿ
ನಲಿಯೋಣವೇನು ಗೆಳತಿ...

ನಿನ್ನ ಅನಿಸಿಕೆಗಾಗಿ
ಕಾಯುತ್ತಿರುವೆ ನಾನು
ನೀ ಸಮ್ಮತೀಯ
ತಿಳಿಸಲು ಬರುವೆಯಾ ಗೆಳತಿ...

ಅಭಿಷೇಕ್

©Abhishek Negiloni

#Love

7 Love

ಗೆಳತಿ, ನನ್ನನ್ನೆಷ್ಟು ಪ್ರೀತಿಸುವೆಯೆಂದು, ನೀ ಕೇಳಬೇಡ ನನ್ನ ಕುರಿತು... ಮನಸಾರೆ ಒಪ್ಪಿ ಮನಸಾರೆ ಪ್ರೀತಿಸುವೆ ಗೆಳತಿ, ನನ್ನೀ ಕಣ್ಣಳಲ್ಲಿ, ಕಣ್ಣಳ ಕನಸಲ್ಲಿ, ನನ್ನೀ ಮನಸಲ್ಲಿ , ಮನಸಿನ ಮನೆಯಲ್ಲಿ, ನಿನ್ನ ಬಿಟ್ಟು , ಬೇರ್ಯಾರು ಇಲ್ಲ ನನಗೆ ಗುರುತು, ನೀನೆ ನನ್ನ ಪ್ರಪಂಚ ಗೆಳತಿ...!! ಅಭಿಷೇಕ್ ©Abhishek Negiloni

#ಪ್ರೀತಿ  ಗೆಳತಿ,
ನನ್ನನ್ನೆಷ್ಟು ಪ್ರೀತಿಸುವೆಯೆಂದು, 
ನೀ ಕೇಳಬೇಡ ನನ್ನ ಕುರಿತು... 
ಮನಸಾರೆ ಒಪ್ಪಿ
ಮನಸಾರೆ ಪ್ರೀತಿಸುವೆ ಗೆಳತಿ,
ನನ್ನೀ ಕಣ್ಣಳಲ್ಲಿ, 
ಕಣ್ಣಳ ಕನಸಲ್ಲಿ,
ನನ್ನೀ ಮನಸಲ್ಲಿ , 
ಮನಸಿನ ಮನೆಯಲ್ಲಿ, 
ನಿನ್ನ ಬಿಟ್ಟು , 
ಬೇರ್ಯಾರು ಇಲ್ಲ ನನಗೆ ಗುರುತು, 
ನೀನೆ ನನ್ನ ಪ್ರಪಂಚ ಗೆಳತಿ...!!

ಅಭಿಷೇಕ್

©Abhishek Negiloni

#Love

7 Love

"ನಿನ್ನದೆ ಗೆಳತಿ" ನನ್ನ ಪ್ರತಿ ಕಾವ್ಯ, ಕವಿತೆಯ ಭಾವ, ಅನುಭಾವ ನಿನ್ನದೆ ಗೆಳತಿ, ಕಾರಣ ಆವರಿಸಿಹೆ, ನಿತ್ಯ ನೀ ನನ್ನೆದೆ ಗೆಳತಿ...! ಒಳಗಿನ ಜೀವವೇ, ನಿನ್ನದೆಂದ ಮೇಲೆ, ಭಾವವೂ ನಿನ್ನದೆ ಗೆಳತಿ, ಭಾಷೆಯೂ ನಿನ್ನದೆ ಗೆಳತಿ, ಭವಿಷ್ಯವು ನಿನ್ನದೆ ಗೆಳತಿ...!! ಅಭಿಷೇಕ್ ©Abhishek Negiloni

#ಪ್ರೀತಿ #Muh_par_raunak  "ನಿನ್ನದೆ ಗೆಳತಿ"

ನನ್ನ ಪ್ರತಿ ಕಾವ್ಯ, 
ಕವಿತೆಯ ಭಾವ, 
ಅನುಭಾವ ನಿನ್ನದೆ ಗೆಳತಿ, 
ಕಾರಣ ಆವರಿಸಿಹೆ, 
ನಿತ್ಯ ನೀ ನನ್ನೆದೆ ಗೆಳತಿ...! 

ಒಳಗಿನ ಜೀವವೇ, 
ನಿನ್ನದೆಂದ ಮೇಲೆ, 
ಭಾವವೂ ನಿನ್ನದೆ ಗೆಳತಿ, 
ಭಾಷೆಯೂ ನಿನ್ನದೆ ಗೆಳತಿ, 
ಭವಿಷ್ಯವು ನಿನ್ನದೆ ಗೆಳತಿ...!! 

ಅಭಿಷೇಕ್

©Abhishek Negiloni
Trending Topic