ಕವಿ ಕನ್ನಡ

ಕವಿ ಕನ್ನಡ Lives in Jamkhandi, Karnataka, India

ಕವಿಗಾರ ನಾನಲ್ಲ ಬರೆಯುವೆ ಒಂದು ಕವಿತೆ..

  • Latest
  • Popular
  • Video
#ಕವಿಕನ್ನಡ #ಪ್ರೀತಿ #ಕವಿತೆ #romanticmusic

ಕನಸುಗಳಿಲ್ಲದ ಕಣ್ಣುಗಳಿಗೆ.. ನೀ ...ನಿಲ್ಲದ ನಿಲ್ದಾಣ ನಡೆದು ಬಂದಂತೆ ಕಣ್ಣೇದುರಿಗೆ.. ©ಕವಿ ಕನ್ನಡ

#ಕನ್ನಡಕವನ #ಕವಿಕನ್ನಡ #ಪ್ರೀತಿ #sushantsingh  ಕನಸುಗಳಿಲ್ಲದ
ಕಣ್ಣುಗಳಿಗೆ..
ನೀ ...ನಿಲ್ಲದ ನಿಲ್ದಾಣ
ನಡೆದು ಬಂದಂತೆ 
ಕಣ್ಣೇದುರಿಗೆ..

©ಕವಿ ಕನ್ನಡ
#ಕಾವ್ಯ #Khayaal

#Khayaal

4,087 View

ಮಲಗಿ ಕಾಣೋ ಕನಸ್ಸುಗಳಲ್ಲಿ ತಿಳಿದು ಬಾಳೋ ಬದುಕಿನಲ್ಲಿ ಹತ್ತಾರು ವಿಚಾರದ ದಾರಿಗಳಲ್ಲಿ ಹೆತ್ತವರ ಖುಷಿಯ ನೋಡುವುದೇ ಮಂದಹಾಸ. ©ಕವಿ ಕನ್ನಡ

#ಶಾಯರಿ  ಮಲಗಿ ಕಾಣೋ ಕನಸ್ಸುಗಳಲ್ಲಿ
ತಿಳಿದು ಬಾಳೋ ಬದುಕಿನಲ್ಲಿ
ಹತ್ತಾರು ವಿಚಾರದ ದಾರಿಗಳಲ್ಲಿ
ಹೆತ್ತವರ ಖುಷಿಯ ನೋಡುವುದೇ ಮಂದಹಾಸ.

©ಕವಿ ಕನ್ನಡ

j

8 Love

ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ, ಈ ವರ್ಷದ ಮೊದಲ ಹಬ್ಬ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ©ಕವಿ

#ಶಾಯರಿ #Lohri  ಕಹಿ ನೆನಪು ಮರೆಯಾಗಲಿ 
ಸಿಹಿ ನೆನಪು ಚಿರವಾಗಲಿ,
ಈ ವರ್ಷದ ಮೊದಲ ಹಬ್ಬ
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ,
ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು

©ಕವಿ

#Lohri

13 Love

ಬೇರೆಯವರಿಗೆ ನೀ ಕೆಟ್ಟವನಾಗಿ ಇರು ಪರವಾಗಿಲ್ಲ, ಆದರೆ ನಿನಗೆ ಮಾತ್ರ ನೀ ಒಳ್ಳೆಯವನೇ ಆಗಿರೂ, ಅವಾಗಲೇ ನಿನಗೆ ಮತ್ತೆ ನಿನ್ನ ತನಕ್ಕೆ ಒಂದು ಬೆಲೆ ಅದೇ ಒಂದು ಕಲೆ... ©ಕವಿ

#lifeexperience #CalmingNature  ಬೇರೆಯವರಿಗೆ ನೀ ಕೆಟ್ಟವನಾಗಿ ಇರು ಪರವಾಗಿಲ್ಲ, ಆದರೆ ನಿನಗೆ ಮಾತ್ರ ನೀ ಒಳ್ಳೆಯವನೇ ಆಗಿರೂ, ಅವಾಗಲೇ ನಿನಗೆ ಮತ್ತೆ ನಿನ್ನ ತನಕ್ಕೆ ಒಂದು ಬೆಲೆ
ಅದೇ ಒಂದು ಕಲೆ...

©ಕವಿ
Trending Topic