YOGI Karnataka

YOGI Karnataka

Man for good society

www.yoursyogi.in

  • Latest
  • Popular
  • Video
#ಪ್ರೇರಕ #Aurora  
ಮಾತನಾಡುವವನ ಹತ್ತಿರ ರಹಸ್ಯ ಹೇಳಬಾರದು. ವಾದಿಸುವವನ ಹತ್ತಿರ ಪ್ರತಿವಾದ ಮಾಡಬಾರದು. ಬುದ್ದಿವಂತನ ಹತ್ತಿರ ಸ್ಪರ್ಧೆಗೆ ಇಳಿಯಬಾರದು ಎಲ್ಲ ಬಿಟ್ಟವನ ಹತ್ತಿರ ಜಗಳ ಆಡಬಾರದು

©YOGI Karnataka

#Aurora

129 View

#ಶಾಯರಿ

27 View

#ಪುರಾಣ	 #RepublicDay  ಆರೋಗ್ಯಮುನಕು 

ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |
ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||

ಸಂತಾನ ಪ್ರಾಪ್ತಿಗೆ 

ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |
ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||

©YOGI Karnataka

#RepublicDay

126 View

ಋಣ ವಿಮೋಚನ ನೃಸಿಂಹ ಸ್ತೋತ್ರ ಧ್ಯಾನಂ ವಾಗೀಸಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ| ಯಸ್ಯಾಸ್ತೇ ಹೃದಯೇ ಸಂವಿತ್ ತಂ ನೃಸಿಂಹಮಹಂ ಭಜೇ|| ಸ್ತೋತ್ರಂ ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭ ಸಮುದ್ಭವಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೧ ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೨ ಯಂತ್ರಮಾಲಾಧರಂ ಶಂಖ-ಚಕ್ರಾಬ್ಜಾಯುಧ ಧಾರಿಣಂ| ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೩ ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೪ ಸಿಂಹನಾದೇನ ಮಹತಾ ದಿಗ್‌ ವಿದಿಗ್ಭಯನಾಶನಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೫ ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರ ವಿದಾರಿಣಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೬ ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೭ ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ | ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ೮ ಯ ಇದಂ ಪಠತೇ ನಿತ್ಯಂ ಋಣಮೋಚನ ಸಿದ್ಧಯೇ | ಅನೃಣೋ ಜಾಯತೇ ಶೀಘ್ರಂ ಧನಂ ವಿಪುಲಮಾಪ್ನುಯಾತ್ ೯ ಸರ್ವಸಿದ್ಧಿಪ್ರದಂ ನೃಣಾಂ ಸರ್ವೈಶ್ವರ್ಯ ಪ್ರದಾಯಕಮ್‌ | ತಸ್ಮಾತ್ಸರ್ವ ಪ್ರಯತ್ನೇನ ಪಠೇತ್‌ ಸ್ತೋತ್ರಮಿದಂ ಸದಾ ೧೦ ಇತಿ ಶ್ರೀನೃಸಿಂಹಪುರಾಣೋಕ್ತಂ, ಋಣ ವಿಮೋಚನ ನೃಸಿಂಹ ಸ್ತೋತ್ರಂ ಸಂಪೂರ್ಣಂ 🙏🙏🙏🙏🙏🙏🙏🙏🙏 ©YOGI Karnataka

#ಶೃಂಗಾರ #Mountains  ಋಣ ವಿಮೋಚನ ನೃಸಿಂಹ ಸ್ತೋತ್ರ 
ಧ್ಯಾನಂ
ವಾಗೀಸಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ|
 ಯಸ್ಯಾಸ್ತೇ ಹೃದಯೇ ಸಂವಿತ್ ತಂ ನೃಸಿಂಹಮಹಂ ಭಜೇ||
ಸ್ತೋತ್ರಂ
ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭ ಸಮುದ್ಭವಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೧
ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೨
ಯಂತ್ರಮಾಲಾಧರಂ ಶಂಖ-ಚಕ್ರಾಬ್ಜಾಯುಧ ಧಾರಿಣಂ|
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೩
ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೪
ಸಿಂಹನಾದೇನ ಮಹತಾ ದಿಗ್‌ ವಿದಿಗ್ಭಯನಾಶನಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೫
ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರ ವಿದಾರಿಣಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೬
ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೭
ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ  ೮
ಯ ಇದಂ ಪಠತೇ ನಿತ್ಯಂ ಋಣಮೋಚನ ಸಿದ್ಧಯೇ |
 ಅನೃಣೋ ಜಾಯತೇ ಶೀಘ್ರಂ  ಧನಂ ವಿಪುಲಮಾಪ್ನುಯಾತ್  ೯
ಸರ್ವಸಿದ್ಧಿಪ್ರದಂ ನೃಣಾಂ ಸರ್ವೈಶ್ವರ್ಯ ಪ್ರದಾಯಕಮ್‌ |
ತಸ್ಮಾತ್ಸರ್ವ ಪ್ರಯತ್ನೇನ ಪಠೇತ್‌ ಸ್ತೋತ್ರಮಿದಂ ಸದಾ  ೧೦ 
 ಇತಿ ಶ್ರೀನೃಸಿಂಹಪುರಾಣೋಕ್ತಂ,  ಋಣ ವಿಮೋಚನ ನೃಸಿಂಹ ಸ್ತೋತ್ರಂ ಸಂಪೂರ್ಣಂ 
🙏🙏🙏🙏🙏🙏🙏🙏🙏

©YOGI Karnataka

#Mountains

10 Love

ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |ತಮೋಽರೀಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ೧ ದಧಿಶಂಖ-ತುಷಾರಾಭಂ ಕ್ಷೀರೋದಾರ್ಣವ- ಸನ್ನಿಭಮ್|ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ-ಭೂಷಣಮ್ ೨ ಧರಣೀಗರ್ಭ-ಸಂಭೂತಂ ವಿದ್ಯುತ್ಕಾಂತಿ-ಸಮಪ್ರಭಮ್ |ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ೩ ಪ್ರಿಯಂಗು-ಕಲಿಕಾ-ಶ್ಯಾಮಂ ರೂಪೇಣಾಪ್ರತಿಮಂ ಬುಧಮ್ |ಸೌಮ್ಯಂ ಸೌಮ್ಯ-ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ೪ ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ೫ ಹಿಮಕುಂದ ಮೃಣಾಲಾಭಂ (ಸಮಾಭಾಸಂ) ದೈತ್ಯಾನಾಂ ಪರಮಂ ಗುರುಮ್ |ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ೬ ನೀಲಾಂಜನ-ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ೭ ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಮ್ |ಸಿಂಹಿಕಾ-ಗರ್ಭ-ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ೮ ಪಲಾಶ್-ಪುಷ್ಪ-ಸಂಕಾಶಂ ತಾರಕಾಗ್ರಹ ಮಸ್ತಕಮ್ |ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ ೯ ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ಸುಸಮಾಹಿತಃ |ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ೧೦ ನರನಾರೀ ನೃಪಾಣಾಂ ಚ ಭವೇದ್-ದುಸ್ವಪ್ನನಾಶನಮ್ |ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿವರ್ಧನಮ್ ೧೧ ಗ್ರಹನಕ್ಷತ್ರಜಾಃ ಪೀಡಾಃ ತಸ್ಕರಾಗ್ನಿ ಸಮುದ್ಭವಾಃ |ತಾಃ ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನ ಸಂಶಯಃ ೧೨ ಇತಿ ಶ್ರೀವ್ಯಾಸ ವಿರಚಿತ ನವಗ್ರಹ ಸ್ತೋತ್ರಮ್ ಸಂಪೂರ್ಣಮ್ ©YOGI Karnataka

#ಸಮಾಜ್ #Health  ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |ತಮೋಽರೀಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್  ೧ 
ದಧಿಶಂಖ-ತುಷಾರಾಭಂ ಕ್ಷೀರೋದಾರ್ಣವ- ಸನ್ನಿಭಮ್|ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ-ಭೂಷಣಮ್  ೨ 
ಧರಣೀಗರ್ಭ-ಸಂಭೂತಂ ವಿದ್ಯುತ್ಕಾಂತಿ-ಸಮಪ್ರಭಮ್ |ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್  ೩ 
ಪ್ರಿಯಂಗು-ಕಲಿಕಾ-ಶ್ಯಾಮಂ ರೂಪೇಣಾಪ್ರತಿಮಂ ಬುಧಮ್ |ಸೌಮ್ಯಂ ಸೌಮ್ಯ-ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್  ೪ 
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್  ೫ 
ಹಿಮಕುಂದ ಮೃಣಾಲಾಭಂ (ಸಮಾಭಾಸಂ) ದೈತ್ಯಾನಾಂ ಪರಮಂ ಗುರುಮ್ |ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್  ೬
ನೀಲಾಂಜನ-ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್  ೭ 
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಮ್ |ಸಿಂಹಿಕಾ-ಗರ್ಭ-ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್  ೮ 
ಪಲಾಶ್-ಪುಷ್ಪ-ಸಂಕಾಶಂ ತಾರಕಾಗ್ರಹ ಮಸ್ತಕಮ್ |ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್  ೯ 

ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ಸುಸಮಾಹಿತಃ |ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ  ೧೦ 
ನರನಾರೀ ನೃಪಾಣಾಂ ಚ ಭವೇದ್-ದುಸ್ವಪ್ನನಾಶನಮ್ |ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿವರ್ಧನಮ್  ೧೧ 

ಗ್ರಹನಕ್ಷತ್ರಜಾಃ ಪೀಡಾಃ ತಸ್ಕರಾಗ್ನಿ ಸಮುದ್ಭವಾಃ |ತಾಃ ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನ ಸಂಶಯಃ  ೧೨ 

 ಇತಿ ಶ್ರೀವ್ಯಾಸ ವಿರಚಿತ ನವಗ್ರಹ ಸ್ತೋತ್ರಮ್ ಸಂಪೂರ್ಣಮ್

©YOGI Karnataka

#Health

10 Love

🌹ಓಂ ನಮಃ ಶಿವಾಯ 🌹 ಮಂತ್ರ ಮತ್ತು ಅರ್ಥ ಸರಸ್ವತೀ ಧ್ಯಾನಂ – ಸೋಮಾರಿತನ ಹೋಗಲು ಯಾಕುಂದೇಂದು ತುಷಾರಹಾರ ಧವಳಾಯಾಶುಭ್ರವಸ್ತ್ರವಾನಿತಾ ಯಾವೀಣಾ ವರದಂಡ ಮಂಡಿತಕರ ಯಾ ಶ್ವೇತ ಪದ್ಮಾಸನಾ | ಯಾ ಬ್ರಹ್ಮಾಚ್ಯುತ ಶಂಕರ ಪ್ರಭುತಿರ್ಭಿ: ದೇವೈಸದಾ ಪೂಜಿತಾ ಸಾಮಾಂ ಪಾತು ಸರಸ್ವತೀ ನಿಶ್ಲೇಷ ಜಾಡ್ಯಪಹಾ || ಕುಂದ ಪುಷ್ಪಗಳ ಹಾರ ಧರಿಸಿ, ಶುಭ್ರವಾದ ವಸ್ತ್ರವನ್ನುಟ್ಟು ಕೈಯಲ್ಲಿ ವೀಣೆಯನ್ನು ವರವನ್ನು ಪುಸ್ತಕವನ್ನು ಜಪಮಾಲೆಯನ್ನು ಹಿಡಿದು, ಪದ್ಮಾಸನ ಸ್ಥಿತಳಾಗಿ, ತ್ರಿಮೂರ್ತಿಗಳಿಂದಲೂ ಸದಾ ಪೂಜಿತಳಾಗಿರುವ ಸರಸ್ವತಿಯು ನನ್ನ ಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲಿ ಎಂದು ನಿತ್ಯವೂ ಪ್ರಾರ್ಥಿಸುತ್ತೇನೆ. ಪ್ರತಿದಿನ 108 ಸಲ ಜಪ ಮಾಡಿ, ಜನ್ಮವಾರದಲ್ಲಿ ಜಪಮಾಲೆ ಪೂಜಿಸಿ ತಾಂಬೂಲದೊಡನೆ ದಾನ ಮಾಡುತ್ತಿದ್ದರೆ, ಅಜ್ಞಾನ ಹೋಗುವುದು. ಜಡತ್ವ ಮೈಬಿಡುವುದು. ಸದಾ ಲವಲವಿಕೆಯಿಂದ ಇರಬಹುದು. ©YOGI Karnataka

#ಶೃಂಗಾರ #JallianwalaBagh  🌹ಓಂ ನಮಃ ಶಿವಾಯ 🌹
ಮಂತ್ರ ಮತ್ತು ಅರ್ಥ ಸರಸ್ವತೀ ಧ್ಯಾನಂ – ಸೋಮಾರಿತನ ಹೋಗಲು

ಯಾಕುಂದೇಂದು ತುಷಾರಹಾರ ಧವಳಾಯಾಶುಭ್ರವಸ್ತ್ರವಾನಿತಾ ಯಾವೀಣಾ ವರದಂಡ ಮಂಡಿತಕರ ಯಾ ಶ್ವೇತ ಪದ್ಮಾಸನಾ | ಯಾ ಬ್ರಹ್ಮಾಚ್ಯುತ ಶಂಕರ ಪ್ರಭುತಿರ್ಭಿ: ದೇವೈಸದಾ ಪೂಜಿತಾ ಸಾಮಾಂ ಪಾತು ಸರಸ್ವತೀ ನಿಶ್ಲೇಷ ಜಾಡ್ಯಪಹಾ ||

ಕುಂದ ಪುಷ್ಪಗಳ ಹಾರ ಧರಿಸಿ, ಶುಭ್ರವಾದ ವಸ್ತ್ರವನ್ನುಟ್ಟು ಕೈಯಲ್ಲಿ ವೀಣೆಯನ್ನು ವರವನ್ನು ಪುಸ್ತಕವನ್ನು ಜಪಮಾಲೆಯನ್ನು ಹಿಡಿದು, ಪದ್ಮಾಸನ ಸ್ಥಿತಳಾಗಿ, ತ್ರಿಮೂರ್ತಿಗಳಿಂದಲೂ ಸದಾ ಪೂಜಿತಳಾಗಿರುವ ಸರಸ್ವತಿಯು ನನ್ನ ಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲಿ ಎಂದು ನಿತ್ಯವೂ ಪ್ರಾರ್ಥಿಸುತ್ತೇನೆ.

ಪ್ರತಿದಿನ 108 ಸಲ ಜಪ ಮಾಡಿ, ಜನ್ಮವಾರದಲ್ಲಿ ಜಪಮಾಲೆ ಪೂಜಿಸಿ ತಾಂಬೂಲದೊಡನೆ ದಾನ ಮಾಡುತ್ತಿದ್ದರೆ, ಅಜ್ಞಾನ ಹೋಗುವುದು. ಜಡತ್ವ ಮೈಬಿಡುವುದು. ಸದಾ ಲವಲವಿಕೆಯಿಂದ ಇರಬಹುದು.

©YOGI Karnataka
Trending Topic