Raghu

Raghu

  • Latest
  • Popular
  • Video
#ಪ್ರೀತಿ

ಪ್ರೀತಿ ಮಧುರ ಬಾಂಧವ್ಯ@Shankar @S K Sagar @Bhagvat Kumar @Patiram @Sajan

99 View

#ಪ್ರೀತಿ  White ಪ್ರೀತಿ ಎಂದರೆ ಮರೆಯಲಾಗದ ಅನುಬಂಧ,
ಸ್ನೇಹ ಎಂದರೆ ಬಿಡಿಸಲಾಗದ ಸಂಬಂಧ,
ಪ್ರೀತಿ ಮತ್ತು ಸ್ನೇಹ ಇವೆರಡು ಅಳಿಸಲಾಗದ ಋಣನುಬಂದ .

©Raghu

ಪ್ರೀತಿ ಮತ್ತು ಸ್ನೇಹ

99 View

#ಜೀವನ  White ಜೀವನವೆಂಬ ಸಾಗರದಲ್ಲಿ ,
ಪ್ರೀತಿ ,ಕರುಣೆ,ಎಂಬ ದೋಣಿಯ ಏರಿ ,
ಕಷ್ಟ ದುಃಖ ಎಂಬ ಅಲೆಯ ಸುಳಿಯಲಿ ಸಿಲುಕಿದ ಪಯಣಿಗ ನಾನು.

©Raghu

ಜೀವನ ಚರಿತ್ರೆ

99 View

#ಹಾಸ್ಯ

90 View

#ಜ್ಞಾನಿ

🙏🙏 SWAMIYE SARANAM AYYAPPA 🙏🙏

63 View

Trending Topic