amulya

amulya

kavana's and songs subscribe my youtube channel... 👇🏻🥰 i love my mother and father forever... ❤️ my world 🌎👀

https://youtube.com/@kavyashreefganiger?si=l77c6xkGqR5tIk5k

  • Latest
  • Popular
  • Video
#फ़िल्म

❤️🥰

99 View

White ಚಿಲಿಪಿಲಿ ಕಲರವ ಹಕ್ಕಿಗಳು ಹಾಡಿತು ಒಂದ ಹಾಡ ಮುಂಜಾನೆ ಆಯಿತು ಹಾಗೆ ಕೋಳಿ ಕೂಗಿತು ಸೂರ್ಯ ಬಂದಾನೆ ಎದ್ದೇಳಿ ಅಂತಾ ಎಚ್ಚರ ಮಾಡೋಕೆ... 🌅🌤️🌝 ಎಲ್ಲರಿಗೂ ಶುಭಮುಂಜಾನೆ 🙏🏻 ©amulya

#ಜ್ಞಾನಿ #summer_vacation #kannadaquotes #GoodMorning #Trending  White ಚಿಲಿಪಿಲಿ ಕಲರವ ಹಕ್ಕಿಗಳು 
ಹಾಡಿತು ಒಂದ ಹಾಡ 
ಮುಂಜಾನೆ ಆಯಿತು 
ಹಾಗೆ ಕೋಳಿ ಕೂಗಿತು ಸೂರ್ಯ 
ಬಂದಾನೆ ಎದ್ದೇಳಿ ಅಂತಾ ಎಚ್ಚರ ಮಾಡೋಕೆ... 🌅🌤️🌝


ಎಲ್ಲರಿಗೂ ಶುಭಮುಂಜಾನೆ 🙏🏻

©amulya
#ಪ್ರೀತಿ #Trending #Support #kannada #notojo
#ಪ್ರೀತಿ #kannadaquotes #love_shayari #Trending #Support #Smile  White ಪ್ರೀತಿ ಮಾಡಿದರೆ ಕೊನೆವರೆಗೂ 
ನಮ್ಮ ಜೊತೆಗೆ ಕಷ್ಟದಲ್ಲಿ ಮತ್ತು ಸಂತೋಷದಲ್ಲಿ ಭಾಗಿ ಆಗಿ ಜೀವನ ಪೂರ್ತಿ ಎಲ್ಲವನು ನಿಭಾಯಿಸಿಕೊಂಡು 
ಹೋಗುವದು ನಿಜ್ಜವಾದ ಪ್ರೀತಿ ❤️

©amulya
#kannadaquotes #ಜೀವನ #achievement #Trending #Support #notojo  ಕೆಲವೊಮ್ಮೆ ಯಾರೊಂದಿಗೂ ಮಾತನಾಡದೇ 
ಒಬ್ಬಂಟಿಯಾಗಿರುವದು 
 ನೆಮ್ಮದಿ ಕೊಡುತ್ತದೆ... 😔

©amulya
#ಪ್ರೀತಿ #Trending #Support #kannada #notojo
Trending Topic