darsha boss

darsha boss

writing is my Heart

  • Latest
  • Popular
  • Video
#Gurupurnima #Memes  ನಡೆದಿರುವುದೆಲ್ಲವೂ ನಿನ್ನಿಂದಲೇ
ನಡೆಯುತಿರುವುದೆಲ್ಲವೂ ನಿನ್ನಿಂದಲೇ
ಮುಂದೆ ನಡೆಯುವುದೆಲ್ಲವೂ ನಿನ್ನಿಂದಲೇ
ನೀ ತೋರುವ ದಾರಿಯಲ್ಲಿ ನಡೆಯುವ ಪಯಣಿಗ ನಾನು
ಹೇಗಾದರೂ ನಡೆಸು ಎಲ್ಲಿಗಾದರೂ ನಡೆಸು
ಎಲ್ಲವೂ ನಿನ್ನದೇ ಶ್ರೀ ವೈದ್ಯನಾಥೇಶ್ವರನೇ....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

#Gurupurnima god#lord#prayer

27 View

#ಮನಸ್ಸು #ಪ್ರೇರಕ #ಕನ್ನಡ #ಕವಿತೆ #Hope

#Hope ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ #ಕವಿತೆ #ಮನಸ್ಸು #ಪ್ರೇರಕ

45 View

ಬದುಕು ಮನುಜ ನೀ ನಿನ್ನ ಮನವರಿಯುವ ಮೊದಲು ಬೆರಗುಗೊಳಿಸುವ ಬಣ್ಣಗಳ ಅರಿತು ನಕಲಿ ಬಣ್ಣಗಳ ಮುಂದೆ ನಿನ್ನ ಸದ್ಗುಣ ಭಾವನೆಗಳಿಗೆ ಬೆಲೆ ಇಲ್ಲ ಮಾತಿನಲ್ಲಿ ಮಂತ್ರವನ್ನು ಹೇಳು ಅಂತರಾಳದಲ್ಲಿ ಕುತಂತ್ರವನ್ನು ಮಾಡು ಮೂಢ ಜನರು ಮೆಚ್ಚುವರಯ್ಯ ನೀ ಸರ್ವ ಶ್ರೇಷ್ಠ ನೆಂದು.... ಹವ್ಯಾಸಿ ಕವಿ ದರ್ಶನ್ ದೊಡ್ಡಹುಚ್ಚಯ್ಯ ನವರ್ ©darsha boss

#WoNazar  ಬದುಕು ಮನುಜ ನೀ
ನಿನ್ನ ಮನವರಿಯುವ ಮೊದಲು
ಬೆರಗುಗೊಳಿಸುವ ಬಣ್ಣಗಳ ಅರಿತು
ನಕಲಿ ಬಣ್ಣಗಳ ಮುಂದೆ
ನಿನ್ನ ಸದ್ಗುಣ ಭಾವನೆಗಳಿಗೆ ಬೆಲೆ ಇಲ್ಲ 
ಮಾತಿನಲ್ಲಿ ಮಂತ್ರವನ್ನು ಹೇಳು 
ಅಂತರಾಳದಲ್ಲಿ ಕುತಂತ್ರವನ್ನು ಮಾಡು
ಮೂಢ ಜನರು ಮೆಚ್ಚುವರಯ್ಯ
ನೀ ಸರ್ವ ಶ್ರೇಷ್ಠ ನೆಂದು....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

#WoNazar

13 Love

#KarwachauthFast  ಸೋಲಿರಲಿ ಗೆಲುವಿರಲಿ
ಎಲ್ಲದರಲ್ಲೂ ನೀ ಇರುವೆ ಅಮ್ಮ
ಸೋತಾಗ ಸನಿಹ ಬಂದು ಶಕ್ತಿ ನೀಡುವೆ
ಗೆದ್ದಾಗ ಗೆಲುವಿನ ಸಂಭ್ರಮ ನೀನಾಗುವೆ
ಜಗನ್ಮಾತೆ ಶ್ರೀ ಮುಳಕಟ್ಟಮ್ಮ ದೇವಿ....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇದ್ದರೂ ಹೊರಗಿನಿಂದ ಒರಟನಾದವನು ಅಪ್ಪ... ತಾನು ದುಡಿಯಬೇಕು ನನಗಾಗಿ ಅಲ್ಲ ತನ್ನ ಕೂಸಿನ ಭವಿಷ್ಯಕ್ಕಾಗಿ ಎನ್ನುವವನು ಅಪ್ಪ... ಮಗನ ಬದುಕಿಗೆ ಪೂರಕ ಕನಸುಗಳ ಕಂಡು ನನಸಾಗಿಸಲು ನಿತ್ಯವೂ ಶ್ರಮಿಸುವನು ಅಪ್ಪ... Happy Father's Day ಹವ್ಯಾಸಿ ಕವಿ ದರ್ಶನ್ ದೊಡ್ಡಹುಚ್ಚಯ್ಯ ನವರ್ ©darsha boss

#Motivational #FathersDay  ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇದ್ದರೂ
ಹೊರಗಿನಿಂದ ಒರಟನಾದವನು ಅಪ್ಪ...
ತಾನು ದುಡಿಯಬೇಕು ನನಗಾಗಿ ಅಲ್ಲ
ತನ್ನ ಕೂಸಿನ ಭವಿಷ್ಯಕ್ಕಾಗಿ ಎನ್ನುವವನು ಅಪ್ಪ...
ಮಗನ ಬದುಕಿಗೆ ಪೂರಕ ಕನಸುಗಳ ಕಂಡು
ನನಸಾಗಿಸಲು ನಿತ್ಯವೂ ಶ್ರಮಿಸುವನು ಅಪ್ಪ...

Happy Father's Day 

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

#FathersDay

12 Love

ನಿನ್ನ ಕನಸುಗಳ ಕಾಯುವ ಕಾವಲುಗಾರ ನಾನು ಕೋರಿಕೆ ಮಾಡುವೆನು ನೀ ಆಗಮಿಸು ಬಾ ನನ್ನೆದೆಯ ಕೋಟೆಗೆ.... ಹವ್ಯಾಸಿ ಕವಿ ದರ್ಶನ್ ದೊಡ್ಡಹುಚ್ಚಯ್ಯ ನವರ್ ©darsha boss

#candle  ನಿನ್ನ ಕನಸುಗಳ ಕಾಯುವ
ಕಾವಲುಗಾರ ನಾನು 
ಕೋರಿಕೆ ಮಾಡುವೆನು
ನೀ ಆಗಮಿಸು ಬಾ
ನನ್ನೆದೆಯ ಕೋಟೆಗೆ....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

#candle

12 Love

Trending Topic