Aravind Kuruvanka

Aravind Kuruvanka

  • Latest
  • Popular
  • Video

A job is really a short-term solution to a long-term problem ©Aravind Kuruvanka

#ಆಲೋಚನೆಗಳು #Jobs  A job is really a short-term solution to a long-term problem

©Aravind Kuruvanka

#Jobs

8 Love

ಗುಡಿಗೆ ಬಂದವರು ಕೇಶ ಕೊಟ್ಟು ಹೋದವರುಂಟು,, ಧನ-ಕನಕ ಕೊಟ್ಟು ಹೋದವರುಂಟು,, ಮೋಹ-ದ್ವೇಷ-ಅಸೂಯೆ ಬಿಟ್ಟು ಹೋದವರುಂಟೆ?! ©Aravind Kuruvanka

#ಜೀವನ #Shadow  ಗುಡಿಗೆ ಬಂದವರು
ಕೇಶ ಕೊಟ್ಟು ಹೋದವರುಂಟು,,
ಧನ-ಕನಕ ಕೊಟ್ಟು ಹೋದವರುಂಟು,,
ಮೋಹ-ದ್ವೇಷ-ಅಸೂಯೆ ಬಿಟ್ಟು ಹೋದವರುಂಟೆ?!

©Aravind Kuruvanka

#Shadow

12 Love

ಇರುವೆಯ ಹೀಗೆ ಇರುವಂತೆ ನೀ ಸದಾ.! ನಿ ತಿಳಿದಂತೆ ನಾ ಬಯಸಿದ ಪರಿಯಲಿ.., ಇರುವೆ ನಾ ಸದಾ ನಿನ್ನ ಉಸಿರಂತೆ.. ಉಸಿರು ಬಿಟ್ಟಿರದ ಜೀವದಂತೆ., ಜೀವದಲಿ ನೆಲೆಸಿರುವ ಪರಮಾತ್ಮಾನಂತೆ.. ©Aravind Kuruvanka

#ಆಲೋಚನೆಗಳು #Colors  ಇರುವೆಯ ಹೀಗೆ ಇರುವಂತೆ ನೀ ಸದಾ.!
ನಿ ತಿಳಿದಂತೆ ನಾ ಬಯಸಿದ ಪರಿಯಲಿ..,

ಇರುವೆ ನಾ ಸದಾ ನಿನ್ನ ಉಸಿರಂತೆ..
ಉಸಿರು ಬಿಟ್ಟಿರದ ಜೀವದಂತೆ.,
ಜೀವದಲಿ ನೆಲೆಸಿರುವ ಪರಮಾತ್ಮಾನಂತೆ..

©Aravind Kuruvanka

ಮೌನ ಮಾತಾಡಿದೆ #Colors

9 Love

ಎಣ್ಣೆ ಮುಗಿದೊಡನೇ ಮುಗಿದಿತೇ ಬೆಳಕು...? ಉರಿಯುಂಟು ಎದೆಯಲ್ಲೇ ಕೇಳೆ ಹಣತೆ... ©Aravind Kuruvanka

#ಆಲೋಚನೆಗಳು  ಎಣ್ಣೆ ಮುಗಿದೊಡನೇ
ಮುಗಿದಿತೇ ಬೆಳಕು...?
ಉರಿಯುಂಟು ಎದೆಯಲ್ಲೇ
ಕೇಳೆ ಹಣತೆ...

©Aravind Kuruvanka

Inspirational

3 Love

ಎಲ್ಲರೊಂದಿಗೆ ಹೆಣೆದುಕೊಂಡಿದ್ದೇನೆ ಎನ್ನುವುದೇನೋ ನಿಜ..., ಆದರೆ ಯಾವುದಕ್ಕೂ ಅಂಟುಕೊಂಡಿಲ್ಲ... ©Aravind Kuruvanka

#ಆಲೋಚನೆಗಳು #Starss  ಎಲ್ಲರೊಂದಿಗೆ ಹೆಣೆದುಕೊಂಡಿದ್ದೇನೆ ಎನ್ನುವುದೇನೋ ನಿಜ...,
ಆದರೆ 
ಯಾವುದಕ್ಕೂ ಅಂಟುಕೊಂಡಿಲ್ಲ...

©Aravind Kuruvanka

#Starss

4 Love

ಸಾವಿರಾರು ಮೈಲಿ ದಿನವುಸಾಗಿಯೂ... ತಿಳಿಯಿತೇನು ಕಡಲಿನಾಳವ..!? ಹಾಯಿದೋಣಿಯು...!? ©Aravind Kuruvanka

#ಕಾವ್ಯ #Nature  ಸಾವಿರಾರು ಮೈಲಿ ದಿನವುಸಾಗಿಯೂ...

ತಿಳಿಯಿತೇನು ಕಡಲಿನಾಳವ..!?
ಹಾಯಿದೋಣಿಯು...!?

©Aravind Kuruvanka

#Nature

4 Love

Trending Topic