Jaya Shetty

Jaya Shetty

  • Latest
  • Popular
  • Video

ಪುಸ್ತಕಗಳಿಲ್ಲದ ಚೀಲ ಎಂದರೆ ಆತ್ಮವಿಲ್ಲದ ಶರೀರದಂತೆ ! ©Jaya Shetty

#ಆಲೋಚನೆಗಳು  ಪುಸ್ತಕಗಳಿಲ್ಲದ  ಚೀಲ ಎಂದರೆ 
ಆತ್ಮವಿಲ್ಲದ ಶರೀರದಂತೆ !

©Jaya Shetty

ಪುಸ್ತಕಗಳಿಲ್ಲದ ಚೀಲ ಎಂದರೆ ಆತ್ಮವಿಲ್ಲದ ಶರೀರದಂತೆ ! ©Jaya Shetty

9 Love

White ವಾದದಿಂದ ವಿವಾದವೇ ಜಾಸ್ತಿ, ನನಗೆ ಹೆಚ್ಚು ತಿಳಿದಿದೆಎಂಬ ಜಂಭ ಬೇಡ, ನನಗೆ ತಿಳಿದಿರುವುದೇ ಸರಿಯೆoಬ ಅಹಂಕಾರವೂ ಬೇಡ, ಅದನ್ನು ಇತರರೂ ಒಪ್ಪಿಕೊಳ್ಳಬೇಕೆಂಬ ಹಠವೂ ಬೇಡ * ©Jaya Shetty

#ಆಲೋಚನೆಗಳು #Sad_Status  White ವಾದದಿಂದ ವಿವಾದವೇ ಜಾಸ್ತಿ, 
ನನಗೆ ಹೆಚ್ಚು ತಿಳಿದಿದೆಎಂಬ ಜಂಭ ಬೇಡ,
ನನಗೆ ತಿಳಿದಿರುವುದೇ ಸರಿಯೆoಬ 
ಅಹಂಕಾರವೂ ಬೇಡ,
ಅದನ್ನು ಇತರರೂ  ಒಪ್ಪಿಕೊಳ್ಳಬೇಕೆಂಬ 
ಹಠವೂ ಬೇಡ *

©Jaya Shetty

#Sad_Status

10 Love

#ಆಲೋಚನೆಗಳು #sad_quotes  White ದೂರ ತಳ್ಳುವ ಜಾಗಕ್ಕೆ 
ಹತ್ತಿರ ಹೋಗಬೇಡಿ.....!!
 
ನೀವು ಮತ್ತಷ್ಟು 
ಕೆಳಗೆ ಹೋಗುತ್ತೀರಿ .

©Jaya Shetty

#sad_quotes

144 View

#ಆಲೋಚನೆಗಳು #GoodMorning  White ಏನೂ ತಿಳಿಯದಿದ್ದಾಗ 
ಪ್ರಶ್ನೆಗಳು 
ಕಿರಿಕಿರಿಯನ್ನುಂಟುಮಾಡುತ್ತವೆ *

©Jaya Shetty

#GoodMorning

126 View

#ಆಲೋಚನೆಗಳು  ಮನುಷ್ಯನಿಗೆ   ಮನುಷ್ಯನ ಮೇಲೆ 
ನಂಬಿಕೆ ಕಡಿಮೆ ಆದ್ಮೇಲೆ 
ಬಾಗಿಲು ಮತ್ತು ಬೀಗಗಳು  ಹುಟ್ಟಿದವು ...

ಯಾವಾಗ ಪೂರ್ತಿ  ವಿಶ್ವಾಸವೇ 
ಸತ್ತೋಯ್ತೋ 
ಸಿ,ಸಿ   ಕ್ಯಾಮರಾ ಹುಟ್ಟಿದವು  *

©Jaya Shetty

ಮನುಷ್ಯನಿಗೆ ಮನುಷ್ಯನ ಮೇಲೆ ನಂಬಿಕೆ ಕಡಿಮೆ ಆದ್ಮೇಲೆ ಬಾಗಿಲು ಮತ್ತು ಬೀಗಗಳು ಹುಟ್ಟಿದವು ... ಯಾವಾಗ ಪೂರ್ತಿ ವಿಶ್ವಾಸವೇ ಸತ್ತೋಯ್ತೋ ಸಿ,ಸಿ ಕ್ಯಾಮರಾ ಹುಟ್ಟಿದವು * ©Jaya Shetty

144 View

#ಆಲೋಚನೆಗಳು #Sad_shayri  White ಈ,  ಹಣದ ಮರ್ಮನೆ ಅರ್ಥ ಆಗೋದಿಲ್ಲ  ,
ಹಣ ಇದ್ದೋರಲ್ಲಿ ಗುಣ ಇರೋದಿಲ್ಲ 
ಗುಣ  ಇದ್ದೋರಲ್ಲಿ ಹಣ ಇರೋದಿಲ್ಲ 

ಹಣ, ಗುಣ,  ಎರಡೂ ಇದ್ದೋರಿಗೆ 
ಈ ಭೂಮಿ ಋಣ ಇರೋದಿಲ್ಲ .

©Jaya Shetty

#Sad_shayri

126 View

Trending Topic