N NAVEENKUMAR

N NAVEENKUMAR

😎👑😎

  • Latest
  • Popular
  • Video
#ಪ್ರೀತಿ

UK JANAPADA👑😊

0 View

#ಕಾವ್ಯ  White ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ
 ಮನಸ್ಸಿಗೆ ಅದು ಇಷ್ಟ ಇಲ್ಲ 
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ 
ಅಂತಲ್ಲ  
ಸಿಗೋ ಯಾರು ನೀನಾಗಿರಲ್ಲ

©N NAVEENKUMAR

ಮನಸಿನ ಮಾತು

7,227 View

#ಕಾವ್ಯ

🥰👑ತಾಯಿ ಎನ್ನುವ ಎರಡುಕ್ಷರದ ಪದವೇ ಅದ್ಭುತ😊 ಪ್ರಪಂಚದಲ್ಲಿ ಬೆಲೆಕಟ್ಟಲಾಗದ ಸೊತ್ತು ಅಂದ್ರೆ ತಾಯಿ ❤️👑

351 View

Trending Topic