Anuradha Mangavati

Anuradha Mangavati Lives in Belagavi, Karnataka, India

  • Latest
  • Popular
  • Video

No one is Loyal in this World,,,and Dont want be Loyal in this selfish World,,, ©Anuradha Mangavati

#Smile  No one is Loyal in this World,,,and
Dont want be Loyal in this selfish World,,,

©Anuradha Mangavati

#Smile

10 Love

ಮನಸ್ಸಿನ ಮೌನ ನೋಡಿ ನೋಡಿ!!! ಕಣ್ಣುಗಳು ಕೂಡ ಮಾತು ಮರೆತು ಹೋಯಿತಲ್ಲ,,, ನಾಡಿಯ ಮಿಡಿತವೇ ನುಡಿ ಆಯಿತಲ್ಲ,,, ಸಮಯ ಕೂಡ ನಿಂತು ಹೋಯಿತಲ್ಲ,,,??? ಉತ್ತರಗಳಿಲ್ಲದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವಲ್ಲ????? Anuradha......💔

#Silent  ಮನಸ್ಸಿನ ಮೌನ ನೋಡಿ ನೋಡಿ!!!
ಕಣ್ಣುಗಳು ಕೂಡ  ಮಾತು ಮರೆತು ಹೋಯಿತಲ್ಲ,,,
ನಾಡಿಯ ಮಿಡಿತವೇ  ನುಡಿ ಆಯಿತಲ್ಲ,,,
ಸಮಯ ಕೂಡ ನಿಂತು  ಹೋಯಿತಲ್ಲ,,,???
ಉತ್ತರಗಳಿಲ್ಲದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವಲ್ಲ?????


Anuradha......💔

#Silent

18 Love

ಕಾಣದ ಕಾಡಿನ ಕತ್ತಲೆಯ ದಾರಿಯಲ್ಲಿ,,,, ಕಾಣದ ಕೈಗಳಿಂದ , ನನ್ನ ಕಣ್ಣು ಕಟ್ಟಿ ,,,,, ನಡೆ ಮುಂದೆ ಎಂದು ಸವಾಲು ಹಾಕಬೇಡ!!!! ಕೈ ಕಟ್ಟಿ , ಕೇಕೆ ಹಾಕಿ ನಗಬೇಡ!!!! ಕರುಣೆಯಿಲ್ಲದ ಕರ್ಮವೇ!!! ,,,Anuradha,,,💔

#feelings  ಕಾಣದ ಕಾಡಿನ ಕತ್ತಲೆಯ ದಾರಿಯಲ್ಲಿ,,,,
ಕಾಣದ  ಕೈಗಳಿಂದ , ನನ್ನ  ಕಣ್ಣು ಕಟ್ಟಿ ,,,,,
ನಡೆ ಮುಂದೆ ಎಂದು  ಸವಾಲು ಹಾಕಬೇಡ!!!!
ಕೈ ಕಟ್ಟಿ , ಕೇಕೆ ಹಾಕಿ ನಗಬೇಡ!!!!
 ಕರುಣೆಯಿಲ್ಲದ ಕರ್ಮವೇ!!!


,,,Anuradha,,,💔

#feelings

21 Love

ಪಿಸುಮಾತಿನಲಿ ಆನೆತೂಕದ ಮಾತು ಆಡಿ,,, ಸ್ಥಭ್ದಮನಸ್ಸನ್ನು ಕಲಕಿ ,,,, ಕಣ್ಣೀರ ನದಿಯಲ್ಲಿ ದೂಡಿ ಹೋಗಬೇಡಿ,,, ನಾ ; ಈಜಲು ಬಲ್ಲೆ,,,ಮುಳುಗಿಸಲು ಬಲ್ಲೆ!!! ನನ್ನ ಸಹನೆಯ ಆಳಕ್ಕೂ ಮಿತಿ ಇದೆ!!!!! ,,,Anuradha...💔

#allalone  ಪಿಸುಮಾತಿನಲಿ  ಆನೆತೂಕದ ಮಾತು ಆಡಿ,,,
 ಸ್ಥಭ್ದಮನಸ್ಸನ್ನು ಕಲಕಿ ,,,,
ಕಣ್ಣೀರ ನದಿಯಲ್ಲಿ ದೂಡಿ ಹೋಗಬೇಡಿ,,,
ನಾ ; ಈಜಲು ಬಲ್ಲೆ,,,ಮುಳುಗಿಸಲು ಬಲ್ಲೆ!!!
ನನ್ನ ಸಹನೆಯ ಆಳಕ್ಕೂ ಮಿತಿ ಇದೆ!!!!!



,,,Anuradha...💔

#allalone

31 Love

'ಯಾರ ಕರುಣೆಗೂ ಬೆರಗಬೇಡ; ಯಾರ ಕಣ್ಣೀರಿಗೂ ಕರಗಬೇಡ; ನಿನ್ನ ಹೃದಯಸಾಕ್ಷಿಗೆ ಧ್ರೋಹ ಮಾಡಬೇಡ",,,,, ,,,,Anuradha,,,,❤

 'ಯಾರ ಕರುಣೆಗೂ ಬೆರಗಬೇಡ;
ಯಾರ ಕಣ್ಣೀರಿಗೂ ಕರಗಬೇಡ;
ನಿನ್ನ ಹೃದಯಸಾಕ್ಷಿಗೆ ಧ್ರೋಹ ಮಾಡಬೇಡ",,,,,




,,,,Anuradha,,,,❤

'ಯಾರ ಕರುಣೆಗೂ ಬೆರಗಬೇಡ; ಯಾರ ಕಣ್ಣೀರಿಗೂ ಕರಗಬೇಡ; ನಿನ್ನ ಹೃದಯಸಾಕ್ಷಿಗೆ ಧ್ರೋಹ ಮಾಡಬೇಡ",,,,, ,,,,Anuradha,,,,❤

30 Love

ದೇವರಿಲ್ಲದ ಗುಡಿಗೊಮ್ಮೆ; ಜನವಿಲ್ಲದ ಜಾತ್ರೆಗೆ ಹೋಗಿ; ಅರಿಕೆಯಿಂದ ಹರಿಕೆ ಸಲ್ಲಿಸಿ; ಪಡೆದ ಮಹಾಪ್ರಸಾದವೇ ಹಣೆಬರಹ!!!! ,,,,,,Anuradha

#sunlight  ದೇವರಿಲ್ಲದ ಗುಡಿಗೊಮ್ಮೆ;
ಜನವಿಲ್ಲದ ಜಾತ್ರೆಗೆ ಹೋಗಿ;
ಅರಿಕೆಯಿಂದ ಹರಿಕೆ ಸಲ್ಲಿಸಿ;
ಪಡೆದ  ಮಹಾಪ್ರಸಾದವೇ ಹಣೆಬರಹ!!!!
 


,,,,,,Anuradha

#sunlight

31 Love

Trending Topic