kiran angadi

kiran angadi

ಮನದಿ ಮೂಡುವ ಭಾವನೆಗಳನು ಲೇಖನಿಯ ಮೂಲಕ ನಿಮ್ಮ ಮುಂದಿರಿಸುವ ಚಿಕ್ಕ ಆಸೆ. engineer by profession writer by passion

  • Latest
  • Popular
  • Video
#karnataka #JalFlute #kannada #dharwad #poem

ಮಳೆಯಲಿ ಮೈಮರೆತು ನವಿಲು ನರ್ತಿಸುವಂತೆ. ನಿನ್ನ ಸೊಗಸಿಗೆ ನಾ ಮೈಮರೆತು ನಿಂತೆ ಓ ಹುಡುಗಿಯೆ ನಿನಗಿಲ್ಲ ಸೌಂದರ್ಯದ ಕೊರತೆ ನಿನ್ನ ಪ್ರೇಮದ ಸುಳಿಯಲ್ಲಿ ನಾನೀಗ ಸೋತೆ..

#InspireThroughWriting #poem  ಮಳೆಯಲಿ ಮೈಮರೆತು ನವಿಲು ನರ್ತಿಸುವಂತೆ.
ನಿನ್ನ ಸೊಗಸಿಗೆ ನಾ ಮೈಮರೆತು ನಿಂತೆ
ಓ ಹುಡುಗಿಯೆ ನಿನಗಿಲ್ಲ ಸೌಂದರ್ಯದ ಕೊರತೆ
ನಿನ್ನ ಪ್ರೇಮದ ಸುಳಿಯಲ್ಲಿ ನಾನೀಗ ಸೋತೆ..
Trending Topic