Raghu

Raghu

  • Latest
  • Popular
  • Video

ನಿಷ್ಠೆ ಮತ್ತು ಪ್ರಾಮಾಣಿಕತೆ ನಿರ್ವಹಿಸುವ ಕಾಯಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ನಾಯಕ ಗುರಿ ತಲುಪಲು ಸಹಾಯಕ ಶಕ್ತಿಯ ಸಾಧಕ ಉತ್ತಮ ಸಮಾಜಕ್ಕೆ ನಾಂದಿಯಾಡುವ ನಾವಿಕ ಬದುಕಿನ ಮಾರ್ಗ ತಿಳಿಸಿದ ಮಾರ್ಗದರ್ಶಕ ಧನಾತ್ಮಕ ಚಿಂತನೆಯನ್ನು ಹೇಳಿದ ಶಿಕ್ಷಕ ವಿದ್ಯಾರ್ಥಿಗಳನ್ನು ಸದಾ ರಕ್ಷಿಸುವ ರಕ್ಷಕ ಬದುಕನ್ನು ಗೆಲ್ಲುವ ಕಡೆ ಕೊಂಡೊಯ್ಯುವ ಗುರಿಯನ್ನು ತಲುಪಲು ಸಹಾಯಕವಾಗುವ ಶಕ್ತಿ ಗುರು ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು ©S Raghavendra

#ಅಂತರಾಳದ_ಕನ್ನಡಿಗ_ರಾಘು #ಕನ್ನಡಬರಹಗಳು #ಶಾಯರಿ #Teachersday  ನಿಷ್ಠೆ ಮತ್ತು ಪ್ರಾಮಾಣಿಕತೆ ನಿರ್ವಹಿಸುವ ಕಾಯಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವ ನಾಯಕ 
ಗುರಿ ತಲುಪಲು ಸಹಾಯಕ ಶಕ್ತಿಯ ಸಾಧಕ
 ಉತ್ತಮ ಸಮಾಜಕ್ಕೆ ನಾಂದಿಯಾಡುವ ನಾವಿಕ

ಬದುಕಿನ ಮಾರ್ಗ ತಿಳಿಸಿದ ಮಾರ್ಗದರ್ಶಕ
 ಧನಾತ್ಮಕ ಚಿಂತನೆಯನ್ನು ಹೇಳಿದ ಶಿಕ್ಷಕ ವಿದ್ಯಾರ್ಥಿಗಳನ್ನು ಸದಾ ರಕ್ಷಿಸುವ ರಕ್ಷಕ 
ಬದುಕನ್ನು ಗೆಲ್ಲುವ ಕಡೆ ಕೊಂಡೊಯ್ಯುವ
 ಗುರಿಯನ್ನು ತಲುಪಲು ಸಹಾಯಕವಾಗುವ ಶಕ್ತಿ ಗುರು

ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು

©S Raghavendra
#ಅಂತರಾಳದ_ಕನ್ನಡಿಗ_ರಾಘು #ಕನ್ನಡಕವನಗಳು #ಶಾಯರಿ #Rakhi
#ಶಾಯರಿ #mukammal

#mukammal

1,432 View

#ಅಂತರಾಳದ_ಕನ್ನಡಿಗ_ರಾಘು #ಕನ್ನಡಬರಹಗಳು #ಶಾಯರಿ #specialone
#ಅಂತರಾಳದ_ಕನ್ನಡಿಗ_ರಾಘು #ಶಾಯರಿ #WritersMotive
Trending Topic