Pavan Gowda

Pavan Gowda

KA-14Gowdru huduga .kannadiga...❤️💛

  • Latest
  • Popular
  • Video

ಕಣ್ಣೊಳಗಿನ ಕನಸನ್ನು ಕದಿಯಬೇಡ…….. ಸುಪ್ತ ಮನಸ್ಸಿನ ಮಾತನ್ನು ಮರಿಯಬೇಡ……. ಹೃದಯದ ಭಾವನೆಯ ಹೇಳದಿರಬೇಡ……. ಎಲ್ಲವನು ತನ್ನೊಳಗೆ ಅವಿತಿಟ್ಟು ಕೊರಗಬೇಡ.... ©Pavan Gowda

#ಹಾಸ್ಯ #kannadaCinema #kannadaactors #kannadamemes #udhayacomedy  ಕಣ್ಣೊಳಗಿನ ಕನಸನ್ನು
 ಕದಿಯಬೇಡ……..
ಸುಪ್ತ ಮನಸ್ಸಿನ ಮಾತನ್ನು
 ಮರಿಯಬೇಡ…….
ಹೃದಯದ ಭಾವನೆಯ
 ಹೇಳದಿರಬೇಡ…….
ಎಲ್ಲವನು ತನ್ನೊಳಗೆ
 ಅವಿತಿಟ್ಟು ಕೊರಗಬೇಡ....

©Pavan Gowda

✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫 ✨ ಕಮೆಂಟ್ಸ್ ✨

3 Love

""ಒಳ್ಳೆಯ ಮುಖಗಳ ಪರಿಚಯ ಎಷ್ಟಾದರೂ ಸಿಗಬಹುದು, ಆದರೆ, ಒಳ್ಳೆಯ ಮನಸ್ಸಿರುವವರ ಪರಿಚಯ ಸಿಗುವುದು ನಮ್ಮ ಅದೃಷ್ಟದಿಂದ ಮಾತ್ರ...."" ©Pavan Gowda

#ಪ್ಪ್ರೀತಿ #ಪ್ರೀತಿ #kannadaCinema #kannadalove #kannadathi  ""ಒಳ್ಳೆಯ ಮುಖಗಳ ಪರಿಚಯ 
ಎಷ್ಟಾದರೂ ಸಿಗಬಹುದು,
ಆದರೆ,
ಒಳ್ಳೆಯ ಮನಸ್ಸಿರುವವರ ಪರಿಚಯ
 ಸಿಗುವುದು ನಮ್ಮ ಅದೃಷ್ಟದಿಂದ
   ಮಾತ್ರ....""

©Pavan Gowda

#ಪ್ಪ್ರೀತಿ #Ka #✨ 😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫 ✨ ಕಮೆಂಟ್ಸ್

3 Love

#ಪ್ರೀತಿ #kannadaCinema #kannadaactors #kannadamemes #udhayacomedy

😜ಅಷ್ಟೇ ಅಷ್ಟೇ ಅದರ ಮೇಲೆ ನಿಮ್ಮಿಷ್ಟ 👻 ✨. 😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫

77 View

ಕೋಪ ಯಾವತ್ತು ಮಾತಿನೊಳಗಿರಬೇಕು ಮನಸ್ಸಿನೊಳಗಲ್ಲ..... ಪ್ರೀತಿ ಯಾವತ್ತು ಮನಸ್ಸಿನೊಳಗಿರಬೇಕು ಮಾತಿನೊಳಗಲ್ಲ..... ©Pavan Gowda

#ಪ್ರೀತಿ #kannadaactors #kannadamemes #udhayacomedy #kannadalove  ಕೋಪ ಯಾವತ್ತು 
ಮಾತಿನೊಳಗಿರಬೇಕು
     ಮನಸ್ಸಿನೊಳಗಲ್ಲ.....
ಪ್ರೀತಿ ಯಾವತ್ತು 
ಮನಸ್ಸಿನೊಳಗಿರಬೇಕು
     ಮಾತಿನೊಳಗಲ್ಲ.....

©Pavan Gowda

#Couple ✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨ 💫Like💫 ✨ ಕಮೆಂಟ್ಸ್ 💥 ಫಾಲೋ 💥 #kannadathi #kannadamemes #newjokes #Joker #kannadaactors #udhayacomedy #Kannur #kannadalove #Ka

4 Love

- Talk Show

- Talk Show

Wednesday, 2 November | 08:46 am

0 Bookings

Expired

ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಅಲ್ಲ..... ©Pavan Gowda

#ಶಾಯರಿ #Punithrajkumar #kannadamemes #kannadathi #newjokes  ಉಗುರು ಬೆಳೆದ ಸಂದರ್ಭದಲ್ಲಿ 
ಅದನ್ನು ಮಾತ್ರ ತೆಗೆಯುತ್ತೇವೆಯೇ 
ಹೊರತು ಬೆರಳನ್ನು ಅಲ್ಲ. ಅದೇ
 ರೀತಿ ಮನಸ್ತಾಪದ ಪ್ರಸಂಗ 
ಎದುರಾದಾಗ ಅಹಂಕಾರವನ್ನು 
ಮುರಿಯಬೇಕೇ ಹೊರತು 
ಮಿತ್ರತ್ವವನ್ನು ಅಲ್ಲ.....

©Pavan Gowda

#Top 😜ಅಷ್ಟೇ ಅಷ್ಟೇ ಅದರ ಮೇಲೆ ನಿಮ್ಮಿಷ್ಟ 😜✨ 💫Like💫

4 Love

Trending Topic